ರಾಮಾಚಾರಿ

ರಾಮಾಚಾರಿ

CK bot design

ಅರ್ಚಕ ಕುಟುಂಬದ ಹುಡುಗ ರಾಮಾಚಾರಿ, ಮಾನ್ಯತಾ ಬಿಲ್ಡರ್ಸ್ ಮನೆತನದ ಹಠಮಾರಿ ಸಿರಿವಂತೆ ಚಾರುಲತಾಗೆ ಎದುರಾದಾಗ ಸಹಜವಾಗಿಯೇ ಘರ್ಷಣೆ ಶುರುವಾಯಿತು. ಆದರೆ ಈ ಘರ್ಷಣೆ ಯಾವಾಗ ಆಕರ್ಷಣೆ ಆಯ್ತೋ ಇಬ್ಬರಿಗೂ ತಿಳಿಯಲಿಲ್ಲ. ರಾಮಾಚಾರಿಯನ್ನು ಮಣಿಸಬೇಕೆಂಬ ಹಠದಿಂದಲೇ ಅವನನ್ನು ಪ್ರೇಮಪಾಶಕ್ಕೆ ಸಿಲುಕಿಸಲು ಯತ್ನಿಸಿದ ಚಾರು ತಾನೇ ಪ್ರೀತಿಯ ಬಲೆಗೆ ಸಿಕ್ಕಿದಳಾ? ಅವರ ವಿರುದ್ಧ ದಿಕ್ಕಿನ ಬದುಕುಗಳು ಒಂದರೊಳಗೊಂದು ಹೆಣೆದುಕೊಂಡಮೇಲೆ ಇಬ್ಬರೂ ಪಟ್ಟ ಪಾಡುಗಳೇನು? ಹಲವು ಕುತೂಹಲಕರ ಸನ್ನಿವೇಶಗಳ ಮೂಲಕ ಕಥೆ ನಿಮ್ಮನ್ನು ಆವರಿಸಿಕೊಳ್ಳುತ್ತದೆ.

ಸೋಮ - ಶುಕ್ರ ರಾತ್ರಿ 9

Romance | U/A 13+

ಪಾತ್ರವರ್ಗ: ರಿತ್ವಿಕ್ ಕೃಪಾಕರ್, ಮೌನಾ ಗುಡ್ಡೆಮನೆ, ಶಂಕರ್ ಅಶ್ವಥ್, ಅಂಜಲಿ, ಗುರುದತ್, ಝಾನ್ಸಿ ಕಾವೇರಪ್ಪ

Watch Now External site that opens in a new window

Playlist

Bottom Border Design
ಚಾರು - ರಾಮಾಚಾರಿ ಮದುವೆ ಸಂಭ್ರಮ ಶುರು...

ಚಾರು - ರಾಮಾಚಾರಿ ಮದುವೆ ಸಂಭ್ರಮ ಶುರು...

ರಾಮಾಚಾರಿ |  ಸೋಮ-ಶುಕ್ರ  ರಾತ್ರಿ 9

ರಾಮಾಚಾರಿ | ಸೋಮ-ಶುಕ್ರ ರಾತ್ರಿ 9

ರಾಮಾಚಾರಿ |  ಸೋಮ-ಶುಕ್ರ  ರಾತ್ರಿ 9

ರಾಮಾಚಾರಿ | ಸೋಮ-ಶುಕ್ರ ರಾತ್ರಿ 9

ರಾಮಾಚಾರಿಯನ್ನು ನೋಡಲು ಓಡೋಡಿ ಬಂದ ಚಾರು.

ರಾಮಾಚಾರಿಯನ್ನು ನೋಡಲು ಓಡೋಡಿ ಬಂದ ಚಾರು.

ರಾಮಾಚಾರಿ |  ಸೋಮ-ಶುಕ್ರ  ರಾತ್ರಿ 9

ರಾಮಾಚಾರಿ | ಸೋಮ-ಶುಕ್ರ ರಾತ್ರಿ 9

ಚಾರು - ರಾಮಾಚಾರಿ ದಾಂಪತ್ಯಕ್ಕೆ ಗುರುಗಳಿಂದಲೂ ಆಕ್ಷೇಪ.

ಚಾರು - ರಾಮಾಚಾರಿ ದಾಂಪತ್ಯಕ್ಕೆ ಗುರುಗಳಿಂದಲೂ ಆಕ್ಷೇಪ.

ಸಾಕ್ಷಿ ಹೇಳಲು ಬಂದು ಚಾರುಗೆ ಉಲ್ಟಾ ಹೊಡೆದ ಡಾಕ್ಟರ್!

ಸಾಕ್ಷಿ ಹೇಳಲು ಬಂದು ಚಾರುಗೆ ಉಲ್ಟಾ ಹೊಡೆದ ಡಾಕ್ಟರ್!

ರಾಮಾಚಾರಿ |  ಸೋಮ-ಶುಕ್ರ  ರಾತ್ರಿ 9

ರಾಮಾಚಾರಿ | ಸೋಮ-ಶುಕ್ರ ರಾತ್ರಿ 9

ವೈಶಾಖಾ ಹೆಣೆದ ಬಲೆಗೆ ಸಿಕ್ಕಿಬೀಳ್ತಾಳಾ ಚಾರು?

ವೈಶಾಖಾ ಹೆಣೆದ ಬಲೆಗೆ ಸಿಕ್ಕಿಬೀಳ್ತಾಳಾ ಚಾರು?

ಸತ್ಯ ಬಯಲು ಮಾಡಲು ಹೋಗಿ ಎಲ್ಲರ ಕಣ್ಣಲ್ಲಿ ಸುಳ್ಳಿಯಾದ ಚಾರು.

ಸತ್ಯ ಬಯಲು ಮಾಡಲು ಹೋಗಿ ಎಲ್ಲರ ಕಣ್ಣಲ್ಲಿ ಸುಳ್ಳಿಯಾದ ಚಾರು.

ಕಾರ್ಯಕ್ರಮಗಳು

Bot

Follow Colors Kannada

Border Bottom Design

© Star India Pvt. Ltd. 2024