ಪವಾಡ ಪುರುಷ

ಪವಾಡ ಪುರುಷ

CK bot design

ಬಾಳೂ ಎಂಬ ಪುಟ್ಟ ಹುಡುಗನೊಬ್ಬ ಬೆಳೆದು ಸಂತ ಬಾಳೂ ಮಾಮ ಆದ ಪವಾಡಸದೃಶ ಕಥೆಯಿದು. ಸಾಮಾನ್ಯ ಜನರ ನೋವುಗಳನ್ನು ಮಾಯ ಮಾಡುತ್ತ ಅವರ ಪಾಲಿಗೆ ಮಹಾತ್ಮನಾದ ಬಾಳೂ ಮಾಮನದು ಯಾವ ದಂತಕಥೆಗೂ ಕಡಿಮೆಯಲ್ಲ. ಲೆಕ್ಕವಿಲ್ಲದಷ್ಟು ಪವಾಡಗಳ ಮೂಲಕ ಲಕ್ಷಗಟ್ಟಲೆ ಜನರ ಬದುಕನ್ನು ಹಸನಾಗಿಸಿ, ಅವರ ಹೃದಯಗಳಲ್ಲಿ ಮನೆ ಮಾಡಿಕೊಂಡ ಮಹಾಪುರುಷ ಬಾಳೂ ಮಾಮ. ಅಂಥ 'ಪವಾಡ ಪುರುಷ'ನ ಕಥಾನಕವನ್ನು ಬಿಚ್ಚಿಡುವ ಈ ಧಾರಾವಾಹಿ, ನಂಬಿಕೆ ಹಾಗೂ ಶ್ರದ್ಧೆಗಳ ಹಲವು ಮಗ್ಗಲುಗಳನ್ನು ತೆರೆಯುತ್ತ ಕುತೂಹಲಕರವಾಗಿ ಮುಂದೆ ಸಾಗುತ್ತದೆ. ವೀಕ್ಷಕರನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ.

ಸೋಮ - ಶನಿ ಮಧ್ಯಾಹ್ನ 1

Mythology | U/A 13+

ಪಾತ್ರವರ್ಗ: ಸಮರ್ಥ್ ಪಾಟೀಲ್, ರೋಹಿತ್ ದೇಶಮುಖ್, ಅಂಕಿತಾ ಪಣ್ವೇಲ್ಕರ್, ಮಯೂರ್ ಖಂಡಗೆ

Watch Now

Playlist

Pavada Purusha - ಬಾಳು ಮಾಮ - ಬಾಲಾಜಿ ಇಬ್ಬರೂ ಒಂದೇ!

Pavada Purusha - ಬಾಳು ಮಾಮ - ಬಾಲಾಜಿ ಇಬ್ಬರೂ ಒಂದೇ!

Pavada Purusha - ಭೇಟಿ ಕೊಟ್ಟರೂ ಕೊಡದಿದ್ದರೂ ಭಕ್ತರ ಮೇಲೆ ಬಾಳು ಮಾಮನ ಗಮನ ಇದ್ದೇ ಇರುವುದು.

Pavada Purusha - ಭೇಟಿ ಕೊಟ್ಟರೂ ಕೊಡದಿದ್ದರೂ ಭಕ್ತರ ಮೇಲೆ ಬಾಳು ಮಾಮನ ಗಮನ ಇದ್ದೇ...

Pavada Purusha - ಬಾಳು ಮಾಮನ ಕರಾರಿಗೆ ಒಪ್ಪಿ ಕಣ್ಣು ಪಡೆದ ಭಕ್ತ.

Pavada Purusha - ಬಾಳು ಮಾಮನ ಕರಾರಿಗೆ ಒಪ್ಪಿ ಕಣ್ಣು ಪಡೆದ ಭಕ್ತ.

Pavada Purusha - ಬಾಳು ಮಾಮನ ಕರಾರಿಗೆ ಒಪ್ಪಿ ಕಣ್ಣು ಪಡೆದ ಭಕ್ತ.

Pavada Purusha - ಬಾಳು ಮಾಮನ ಕರಾರಿಗೆ ಒಪ್ಪಿ ಕಣ್ಣು ಪಡೆದ ಭಕ್ತ.

Pavada Purusha - ಪ್ರೀತಿಯ ಭಕ್ತನನ್ನು ತನ್ನ ಜಾಗಕ್ಕೆ ಕರೆಸಿಕೊಂಡ ಬಾಳು ಮಾಮ.

Pavada Purusha - ಪ್ರೀತಿಯ ಭಕ್ತನನ್ನು ತನ್ನ ಜಾಗಕ್ಕೆ ಕರೆಸಿಕೊಂಡ ಬಾಳು ಮಾಮ.

Pavada Purusha - ಆತ್ಮಹತ್ಯೆಗೆ ಮುಂದಾದ ಲಕ್ಷ್ಮಿಯನ್ನು ತಡೆದು ನಿಲ್ಲಿಸಿದ ಬಾಳು ಮಾಮ.

Pavada Purusha - ಆತ್ಮಹತ್ಯೆಗೆ ಮುಂದಾದ ಲಕ್ಷ್ಮಿಯನ್ನು ತಡೆದು ನಿಲ್ಲಿಸಿದ ಬಾಳು ಮಾಮ.

Pavada Purusha - ಬುದ್ಧಿ ಹೇಳಿದ ಹೆಂಡತಿಯನ್ನೇ ಹೊರಗಟ್ಟಿದ ಬಾಪು.

Pavada Purusha - ಬುದ್ಧಿ ಹೇಳಿದ ಹೆಂಡತಿಯನ್ನೇ ಹೊರಗಟ್ಟಿದ ಬಾಪು.

Pavada Purusha - ಬಾಪುವಿಗೆ ಸನ್ನಡತೆಯ ಪಾಠ ಹೇಳಿದ ಬಾಳು ಮಾಮ.

Pavada Purusha - ಬಾಪುವಿಗೆ ಸನ್ನಡತೆಯ ಪಾಠ ಹೇಳಿದ ಬಾಳು ಮಾಮ.

PavadaPurusha - ಬಾಳು ಮಾಮನ ಮಾತು ಕಡೆಗಣಿಸಿದ್ದಕ್ಕೆ ತಕ್ಕ ಶಾಸ್ತಿ...

PavadaPurusha - ಬಾಳು ಮಾಮನ ಮಾತು ಕಡೆಗಣಿಸಿದ್ದಕ್ಕೆ ತಕ್ಕ ಶಾಸ್ತಿ...

Pavada Purusha - ಬಾಳು ಮಾಮನ ಭಕ್ತನ ಭೋಜನದಲ್ಲಿ ನಂಜಿನ ಮದ್ದು!

Pavada Purusha - ಬಾಳು ಮಾಮನ ಭಕ್ತನ ಭೋಜನದಲ್ಲಿ ನಂಜಿನ ಮದ್ದು!

ಕಾರ್ಯಕ್ರಮಗಳು

Bot

Follow Colors Kannada

viacom logo

Viacom18 Media Pvt. Ltd. is one of India’s fastest growing entertainment networks and a house of iconic brands that offers multi-platform, multi-generational and multicultural brand experiences. A joint venture of TV18, which owns 51%, and Viacom Inc., with a 49% stake, Viacom18 defines entertainment in India by touching the lives of people through its properties on air, online, on ground, in shop and through cinema

© Viacom18 Media Pvt. Ltd. 2024