ಮಹರ್ಷಿ ದರ್ಶನ

ಮಹರ್ಷಿ ದರ್ಶನ

CK bot design

ನಿಮ್ಮ ಮುಂಜಾನೆಗಳಿಗೆ ಅಧ್ಯಾತ್ಮದ ಬೆಳಕು ತುಂಬುವ ಹೊಸ ಕಾರ್ಯಕ್ರಮ ಮಹರ್ಷಿ ದರ್ಶನ. ಒಂದು ಚೆಂದದ ದೇವಾಲಯದ ಭೇಟಿಯೊಂದಿಗೆ ಆರಂಭವಾಗುವ ಕಾರ್ಯಕ್ರಮ ಗುರೂಜಿ ಶ್ರೀ ವಿದ್ಯಾ ಶಂಕರಾನಂದ ಸರಸ್ವತಿಗಳ ಜೊತೆಗಿನ ಮಾತುಕತೆಯಾಗಿ ಮುಂದುವರೆಯುತ್ತದೆ. ಅರವತ್ತು ನಿಮಿಷಗಳ ಈ ಕಾರ್ಯಕ್ರಮದಲ್ಲಿ ಗುರೂಜಿ ನಿತ್ಯ ಭವಿಷ್ಯ ಹಾಗೂ ರಾಶಿ ಭವಿಷ್ಯವನ್ನು ಕೂಡ ತಿಳಿಸಿಕೊಡುತ್ತವೆ. ವೀಕ್ಷಕರ ಕರೆಗಳನ್ನು ಆಲಿಸಿ ಕಷ್ಟಗಳಿಗೆ ಪರಿಹಾರ ಸೂಚಿಸುತ್ತಾರೆ. ನಯನ ನಾಗರಾಜ್ ಕಾರ್ಯಕ್ರಮವನ್ನು ನಿರ್ವಹಿಸುತ್ತಾರೆ. ನಿಮ್ಮ ದಿನಕ್ಕೆ ಶುಭಾರಂಭ ಇಲ್ಲಿಂದಲೇ ಸಿಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಸೋಮ - ಶನಿ ಬೆಳಗ್ಗೆ 7:30

Devotional | U/A7+

ಪಾತ್ರವರ್ಗ: ಶ್ರೀ ವಿದ್ಯಾ ಶಂಕರಾನಂದ ಸರಸ್ವತಿ, ಅನುಪಮಾ ಭಟ್

Watch Now

Playlist

Maharshi Darshana - ಇಂದಿನ ಪಂಚಾಂಗ ಹೇಗಿದೆ?

Maharshi Darshana - ಇಂದಿನ ಪಂಚಾಂಗ ಹೇಗಿದೆ?

Maharshi Darshana - ದೇವಸ್ಥಾನದಿಂದ ಮನೆಗೆ ತಂದ ಪದಾರ್ಥಗಳನ್ನು ಇಡುವ ಬಗೆ ಹೇಗೆ?

Maharshi Darshana - ದೇವಸ್ಥಾನದಿಂದ ಮನೆಗೆ ತಂದ ಪದಾರ್ಥಗಳನ್ನು ಇಡುವ ಬಗೆ ಹೇಗೆ?

Maharshi Darshana - ಇಂದಿನ ಪಂಚಾಂಗ ಹೇಗಿದೆ?

Maharshi Darshana - ಇಂದಿನ ಪಂಚಾಂಗ ಹೇಗಿದೆ?

Maharshi Darshana - ಅಕ್ಷಯ ತದಿಗೆಯಂದು ಚಿನ್ನ ಖರೀದಿಸೋದು ಯಾಕೆ? ಇಲ್ಲಿದೆ ಉತ್ತರ.

Maharshi Darshana - ಅಕ್ಷಯ ತದಿಗೆಯಂದು ಚಿನ್ನ ಖರೀದಿಸೋದು ಯಾಕೆ? ಇಲ್ಲಿದೆ ಉತ್ತರ.

Maharshi Darshana - ಇಂದು ಏನೆಲ್ಲ ವಿಶೇಷಗಳಿವೆ, ನೋಡೋಣ ಬನ್ನಿ...

Maharshi Darshana - ಇಂದು ಏನೆಲ್ಲ ವಿಶೇಷಗಳಿವೆ, ನೋಡೋಣ ಬನ್ನಿ...

Maharshi Darshana - ದೇವರ ವಿಗ್ರಹವನ್ನು ಯಾವ ದಿಕ್ಕಿನಲ್ಲಿ ಇಡಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ...

Maharshi Darshana - ದೇವರ ವಿಗ್ರಹವನ್ನು ಯಾವ ದಿಕ್ಕಿನಲ್ಲಿ ಇಡಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ...

Maharshi Darshana - ಇಂದಿನ ಪಂಚಾಂಗದಲ್ಲಿ ಏನೇನಿದೆ?

Maharshi Darshana - ಇಂದಿನ ಪಂಚಾಂಗದಲ್ಲಿ ಏನೇನಿದೆ?

Maharshi Darshana - ವಾಸ್ತು ಸಂಬಂಧಿತ ಪ್ರಶ್ನೆಗಳಿಗೆ ಪರಿಹಾರ ನೀಡಿದ್ದಾರೆ ಗುರೂಜಿ.

Maharshi Darshana - ವಾಸ್ತು ಸಂಬಂಧಿತ ಪ್ರಶ್ನೆಗಳಿಗೆ ಪರಿಹಾರ ನೀಡಿದ್ದಾರೆ ಗುರೂಜಿ.

Maharshi Darshana - ಈ ದಿನದ ವಿಶೇಷಗಳು...

Maharshi Darshana - ಈ ದಿನದ ವಿಶೇಷಗಳು...

Maharshi Darshana - ಸಾಲಬಾಧೆಯಿಂದ ಮುಕ್ತರಾಗಲು ಇಲ್ಲಿದೆ ಸುಲಭ ಪರಿಹಾರ...

Maharshi Darshana - ಸಾಲಬಾಧೆಯಿಂದ ಮುಕ್ತರಾಗಲು ಇಲ್ಲಿದೆ ಸುಲಭ ಪರಿಹಾರ...

ಕಾರ್ಯಕ್ರಮಗಳು

Bot

Follow Colors Kannada

viacom logo

Viacom18 Media Pvt. Ltd. is one of India’s fastest growing entertainment networks and a house of iconic brands that offers multi-platform, multi-generational and multicultural brand experiences. A joint venture of TV18, which owns 51%, and Viacom Inc., with a 49% stake, Viacom18 defines entertainment in India by touching the lives of people through its properties on air, online, on ground, in shop and through cinema

© Viacom18 Media Pvt. Ltd. 2024