ಲಕ್ಷ್ಮೀ ಬಾರಮ್ಮ

ಲಕ್ಷ್ಮೀ ಬಾರಮ್ಮ

CK bot design

ಲಕ್ಷ್ಮಿ ಒಂದು ಸಾಧಾರಣ ಮನೆಯಿಂದ ಬಂದ ಬಡ ಹುಡುಗಿ. ವೈಷ್ಣವ್ ಒಬ್ಬ ರಾಕ್ ಸ್ಟಾರ್. ಅಜಗಜಾಂತರ ಇರುವ ಇವರಿಬ್ಬರ ಮದುವೆ ಆಗಿದ್ದಕ್ಕೆ ಕಾರಣ ವೈಷ್ಣವ್ ಅಮ್ಮನ ಲೆಕ್ಕಾಚಾರ. ಇದ್ಯಾವುದರ ಸುಳಿವಿಲ್ಲದ ಲಕ್ಷ್ಮಿ ತನ್ನ ಮುರಿದ ಸಂಸಾರವನ್ನು ಹೇಗೆ ಮತ್ತೆ ಕಟ್ಟಿಕೊಳ್ಳುತ್ತಾಳೆ? ಅತ್ತೆಯ ಮನಸನ್ನು ನೋಯಿಸದೆ ಗಂಡನ ಮನಸನ್ನು ತನ್ನತ್ತ ತಿರುಗಿಸಿಕೊಳ್ಳಲು ಅವಳಿಗೆ ಸಾಧ್ಯವಾಯಿತೆ? ಇಂಥ ಹಲವು ಪ್ರಶ್ನೆಗಳಿಗೆ ಉತ್ತರ ಹೇಳುತ್ತಾ ಸಾಗುವ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಸಂಚಿಕೆಗಳು ನಿಮ್ಮ ಮನ ಸೂರೆಗೊಳ್ಳುವುದರಲ್ಲಿ ಸಂಶಯವಿಲ್ಲ.

ಸೋಮ - ಶುಕ್ರ ರಾತ್ರಿ 7:30

Family Drama | U/A 13+

ಪಾತ್ರವರ್ಗ: ಭೂಮಿಕಾ, ಶಮಂತ್, ಸುಷ್ಮಾ ನಾಣಯ್ಯ, ತನ್ವಿ ರಾವ್, ಜಯಾ ಬಾಲು, ಸುರೇಶ್ ರೈ, ಲಾವಣ್ಯಾ, ರಜನಿ, ಮಣಿಕಂಠ, ರಾಜೇಶ್, ಸುನಿತಾ ಶೆಟ್ಟಿ, ಆಶಾ, ಮಂಜುನಾಥ್, ಮೇಘನಾ

Watch Now

Playlist

Lakshmi Baramma - ಆ್ಯನಿವರ್ಸರಿ ಮರೆತ ಲಕ್ಷ್ಮೀ - ವೈಷ್ಣವ್ ಅದೇನು ಸೂಪರ್ ಪ್ಲಾನ್ ಮಾಡ್ತಾರೋ!

Lakshmi Baramma - ಆ್ಯನಿವರ್ಸರಿ ಮರೆತ ಲಕ್ಷ್ಮೀ - ವೈಷ್ಣವ್ ಅದೇನು ಸೂಪರ್ ಪ್ಲಾನ್ ಮಾಡ್ತಾರೋ!

Lakshmi Baramma - ವೈಷ್ಣವ್ ಬಳಿ ಕ್ಷಮೆ ಕೇಳಿದ ಲಕ್ಷ್ಮೀ

Lakshmi Baramma - ವೈಷ್ಣವ್ ಬಳಿ ಕ್ಷಮೆ ಕೇಳಿದ ಲಕ್ಷ್ಮೀ

ಲಕ್ಷ್ಮೀ ಬಾರಮ್ಮ | Lakshmi Baramma | ಲಕ್ಷ್ಮೀಯನ್ನು ಲಾಕ್ ಮಾಡಿದ ಕೀರ್ತಿ! ಈಗೇನು ಮಾಡ್ತಾಳೆ ಲಕ್ಷ್ಮೀ?

ಲಕ್ಷ್ಮೀ ಬಾರಮ್ಮ | Lakshmi Baramma | ಲಕ್ಷ್ಮೀಯನ್ನು ಲಾಕ್ ಮಾಡಿದ ಕೀರ್ತಿ! ಈಗೇನು ಮಾಡ್ತಾಳೆ...

ಲಕ್ಷ್ಮೀ ಬಾರಮ್ಮ| LakshmiBaramma  : ಲಕ್ಷ್ಮೀ ಮೇಲಿನ ಸಿಟ್ಟು ಬೇರೆಯವರ ಮೇಲೆ ತೀರಿಸಿಕೊಳ್ತಿದಾಳಾ ವಿಧಿ

ಲಕ್ಷ್ಮೀ ಬಾರಮ್ಮ| LakshmiBaramma : ಲಕ್ಷ್ಮೀ ಮೇಲಿನ ಸಿಟ್ಟು ಬೇರೆಯವರ ಮೇಲೆ ತೀರಿಸಿಕೊಳ್ತಿದಾಳಾ ವಿಧಿ

ಲಕ್ಷ್ಮೀ ಬಾರಮ್ಮ | LakshmiBaramma  : ತನ್ನ ಬಲೆಗೆ ತಾನೇ ಸಿಲುಕಿದ್ದಾಳೆ ಕಾವೇರಿ.

ಲಕ್ಷ್ಮೀ ಬಾರಮ್ಮ | LakshmiBaramma : ತನ್ನ ಬಲೆಗೆ ತಾನೇ ಸಿಲುಕಿದ್ದಾಳೆ ಕಾವೇರಿ.

LakshmiBaramma | ಲಕ್ಷ್ಮೀ ಬಾರಮ್ಮ: ಕೀರ್ತಿ ವೈಷ್ಣವ್​ನನ್ನು ಮರಳಿ ಪಡೆಯೋಕೆ ಸಾಧ್ಯಾನಾ?

LakshmiBaramma | ಲಕ್ಷ್ಮೀ ಬಾರಮ್ಮ: ಕೀರ್ತಿ ವೈಷ್ಣವ್​ನನ್ನು ಮರಳಿ ಪಡೆಯೋಕೆ ಸಾಧ್ಯಾನಾ?

ಲಕ್ಷ್ಮೀ ಬಾರಮ್ಮ | Lakshmi Baramma | ಲಕ್ಷ್ಮೀ ಆವಾಜ್ ಹಾಕಿದ ಮೇಲೆ ಕೀರ್ತಿ ಬಾಯಿ ಮುಚ್ಚಲೇಬೇಕು!

ಲಕ್ಷ್ಮೀ ಬಾರಮ್ಮ | Lakshmi Baramma | ಲಕ್ಷ್ಮೀ ಆವಾಜ್ ಹಾಕಿದ ಮೇಲೆ ಕೀರ್ತಿ ಬಾಯಿ...

ಲಕ್ಷ್ಮೀ ಬಾರಮ್ಮ | Lakshmi Baramma | ವೈಷ್ಣವ್ ಮುಂದೆ ಮನಸಿನ ಮಾತು ಬಿಚ್ಚಿಟ್ಟ ಲಕ್ಷ್ಮೀ. ಏನಿದು ಹೊಸ ರೀತಿ?

ಲಕ್ಷ್ಮೀ ಬಾರಮ್ಮ | Lakshmi Baramma | ವೈಷ್ಣವ್ ಮುಂದೆ ಮನಸಿನ ಮಾತು ಬಿಚ್ಚಿಟ್ಟ ಲಕ್ಷ್ಮೀ....

ಲಕ್ಷ್ಮೀ ಬಾರಮ್ಮ | Lakshmi Baramma | ವೈಷ್ಣವ್ - ಲಕ್ಷ್ಮೀ ಸಂಬಂಧ ಕೆಡಿಸಲು ಕೀರ್ತಿಯ ಹೊಸ ಗೇಮ್!

ಲಕ್ಷ್ಮೀ ಬಾರಮ್ಮ | Lakshmi Baramma | ವೈಷ್ಣವ್ - ಲಕ್ಷ್ಮೀ ಸಂಬಂಧ ಕೆಡಿಸಲು ಕೀರ್ತಿಯ...

ಲಕ್ಷ್ಮೀ ಬಾರಮ್ಮ | Lakshmi Baramma | ನಿರಾಶೆಯಾದರೂ ಗಂಡನನ್ನು ಬಿಟ್ಟುಕೊಡದ ಲಕ್ಷ್ಮೀ.

ಲಕ್ಷ್ಮೀ ಬಾರಮ್ಮ | Lakshmi Baramma | ನಿರಾಶೆಯಾದರೂ ಗಂಡನನ್ನು ಬಿಟ್ಟುಕೊಡದ ಲಕ್ಷ್ಮೀ.

ಕಾರ್ಯಕ್ರಮಗಳು

Bot

Follow Colors Kannada

viacom logo

Viacom18 Media Pvt. Ltd. is one of India’s fastest growing entertainment networks and a house of iconic brands that offers multi-platform, multi-generational and multicultural brand experiences. A joint venture of TV18, which owns 51%, and Viacom Inc., with a 49% stake, Viacom18 defines entertainment in India by touching the lives of people through its properties on air, online, on ground, in shop and through cinema

© Viacom18 Media Pvt. Ltd. 2024