ಕರಿಮಣಿ

ಕರಿಮಣಿ

CK bot design

ಅಪ್ಪ ಹೇಳಿದ್ದನ್ನು ಕಣ್ಮುಚ್ಚಿ ಮಾಡುವ ಮಧ್ಯಮವರ್ಗದ ಮುದ್ದು ಮುಗ್ಧ ಹುಡುಗಿ ಸಾಹಿತ್ಯ. ಅಮ್ಮನಿಗೆ ಸಣ್ಣ ನೋವಾದರೂ ಸಿಡಿದೇಳುವ ಶ್ರೀಮಂತ ಮನೆತನದ ಹುಡುಗ ಕರ್ಣ. ಇವರಿಬ್ಬರು ಮದುವೆಯೇನೋ ಆಗುತ್ತಾರೆ. ಆದರೆ ಮದುವೆಯ ದಿನವೇ ಸಾಹಿತ್ಯಳಿಗೆ ಸಿಕ್ಕ ಉಡುಗೊರೆ ಡೈವೋರ್ಸ್ ನೋಟಿಸ್! ಒಂದು ಸಣ್ಣ ತಪ್ಪು ತಿಳಿವಳಿಕೆ ಈ ಇಬ್ಬರ ಬದುಕಿನಲ್ಲಿ ಎಬ್ಬಿಸುವ ಬಿರುಗಾಳಿ ಎಂಥದ್ದು? ಅದರ ಪರಿಣಾಮಗಳೇನು? ಊಹಿಸಲಸಾಧ್ಯ ತಿರುವುಗಳಿಂದ ಬೆಳೆಯುತ್ತ ಹೋಗುವ ಕೌಟುಂಬಿಕ ಧಾರಾವಾಹಿ ಇದು.

ಸೋಮ - ಶುಕ್ರ ರಾತ್ರಿ 9:30

Family Drama | U/A 13+

ಪಾತ್ರವರ್ಗ: ಸ್ಪಂದನಾ ಸೋಮಣ್ಣ, ಅಶ್ವಿನ್ ಯಾದವ್, ಸುಚೇಂದ್ರ ಪ್ರಸಾದ್, ಅನುಷಾ ರಾವ್, ಹೇಮಾ ಪ್ರಭಾತ್, ರಾಜೇಂದ್ರ ಕಾರಂತ್, ದೀಪಾ ರವಿಶಂಕರ್

Watch Now

Playlist

Karimani - ತಾನು ನೋವುಂಡರೂ ಕರ್ಣನ ಮೇಲಿನ ಕಾಳಜಿ ಬಿಡೋದಿಲ್ಲ ಸಾಹಿತ್ಯಾ.

Karimani - ತಾನು ನೋವುಂಡರೂ ಕರ್ಣನ ಮೇಲಿನ ಕಾಳಜಿ ಬಿಡೋದಿಲ್ಲ ಸಾಹಿತ್ಯಾ.

Karimani - ಕರ್ಣನಿಗಾಗಿ ಮನೆಯವರನ್ನೇ ಎದುರು ಹಾಕಿಕೊಂಡ ಸಾಹಿತ್ಯಾ!

Karimani - ಕರ್ಣನಿಗಾಗಿ ಮನೆಯವರನ್ನೇ ಎದುರು ಹಾಕಿಕೊಂಡ ಸಾಹಿತ್ಯಾ!

Karimani - ಕರ್ಣನ ಉಪಚಾರಕ್ಕೆ ನಿಂತ ಸಾಹಿತ್ಯಾ.

Karimani - ಕರ್ಣನ ಉಪಚಾರಕ್ಕೆ ನಿಂತ ಸಾಹಿತ್ಯಾ.

Karimani - ಚಿಕ್ಕಪ್ಪ ಚಾಪೆ ಕೆಳಗೆ ನುಗ್ಗಿದ್ರೆ, ರಂಗೋಲಿ ಕೆಳಗೇ ನುಸುಳ್ತಾನೆ ಕರ್ಣ.

Karimani - ಚಿಕ್ಕಪ್ಪ ಚಾಪೆ ಕೆಳಗೆ ನುಗ್ಗಿದ್ರೆ, ರಂಗೋಲಿ ಕೆಳಗೇ ನುಸುಳ್ತಾನೆ ಕರ್ಣ.

Karimani | ಕರಿಮಣಿ | ಸೋಮ-ಶುಕ್ರ ರಾತ್ರಿ 9:30

Karimani | ಕರಿಮಣಿ | ಸೋಮ-ಶುಕ್ರ ರಾತ್ರಿ 9:30

Karimani - ಕರ್ಣನಿಗೆ 'ಖಾರ' ಅರೆದ ಚಿಕ್ಕಪ್ಪ!

Karimani - ಕರ್ಣನಿಗೆ 'ಖಾರ' ಅರೆದ ಚಿಕ್ಕಪ್ಪ!

Karimani | ಕರಿಮಣಿ | ಸೋಮ-ಶುಕ್ರ ರಾತ್ರಿ 9:30

Karimani | ಕರಿಮಣಿ | ಸೋಮ-ಶುಕ್ರ ರಾತ್ರಿ 9:30

Karimani - ಸಾಹಿತ್ಯಾಳ ಚಿಕ್ಕಪ್ಪನ ಬಲೆಗೆ ಬೀಳ್ತಾನಾ ಕರ್ಣ?

Karimani - ಸಾಹಿತ್ಯಾಳ ಚಿಕ್ಕಪ್ಪನ ಬಲೆಗೆ ಬೀಳ್ತಾನಾ ಕರ್ಣ?

Karimani | ಕರಿಮಣಿ | ಸೋಮ-ಶುಕ್ರ ರಾತ್ರಿ 9:30

Karimani | ಕರಿಮಣಿ | ಸೋಮ-ಶುಕ್ರ ರಾತ್ರಿ 9:30

Karimani - ಕರ್ಣನ ಕಿರಿಕಿರಿಗೆ ಕೆರಳಿದ ಸಾಹಿತ್ಯಾ

Karimani - ಕರ್ಣನ ಕಿರಿಕಿರಿಗೆ ಕೆರಳಿದ ಸಾಹಿತ್ಯಾ

ಕಾರ್ಯಕ್ರಮಗಳು

Bot

Follow Colors Kannada

viacom logo

Viacom18 Media Pvt. Ltd. is one of India’s fastest growing entertainment networks and a house of iconic brands that offers multi-platform, multi-generational and multicultural brand experiences. A joint venture of TV18, which owns 51%, and Viacom Inc., with a 49% stake, Viacom18 defines entertainment in India by touching the lives of people through its properties on air, online, on ground, in shop and through cinema

© Viacom18 Media Pvt. Ltd. 2024