ಭಾಗ್ಯಲಕ್ಷ್ಮೀ

ಭಾಗ್ಯಲಕ್ಷ್ಮೀ

CK bot design

ಅಕ್ಕ ತಂಗಿಯರಾದ ಭಾಗ್ಯ ಮತ್ತು ಲಕ್ಷ್ಮಿ ಮದುವೆಯಾಗಿ ಹೋಗಿರುವುದು ಬೇರೆ ಬೇರೆ ಮನೆಗಳಿಗೆ ಎಂಬುದು ನಿಜವಾದರೂ ಅವರ ಬದುಕು ಬವಣೆಗಳು ಬೇರೆ ಬೇರೆಯಾಗಿಲ್ಲ. ಸುಳ್ಳು, ದ್ರೋಹ ಗಳಿಗೆ ಸಿಕ್ಕು ಇನ್ನೇನು ಸಿಡಿಯಲು ಸಿದ್ಧವಾಗಿರುವ ಅವರಿಬ್ಬರ ಲೋಕಗಳು ಹೆಚ್ಚು ಕಡಿಮೆ ಒಂದೇ. ಇಬ್ಬರೂ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಎಷ್ಟು ವಿಧಿ ತಂದೊಡ್ಡಿದಂಥವು ಎಷ್ಟು ಅವರೇ ತಂದುಕೊಂಡಂಥವು ಎಂದು ಬಿಡಿಸಿ ಹೇಳುವುದು ಕಷ್ಟ. ಆದರೆ ಈ ಅಕ್ಕ ತಂಗಿಯರು ಸದಾ ಒಬ್ಬರ ಕಷ್ಟಗಳಿಗೆ ಇನ್ನೊಬ್ಬರು ಆಸರೆಯಾಗಿ ನಿಲ್ಲುವುದು ವಿಶೇಷ. ಅದೇ ಅವರನ್ನು ಮುನ್ನಡೆಸುತ್ತಿದೆ ಎಂದರೆ ತಪ್ಪಿಲ್ಲ. ಈ ಚಂದದ ಕಥೆ ತೆಗೆದುಕೊಳ್ಳುವ ರೋಚಕ ತಿರುವುಗಳನ್ನು ನೋಡಿಯೇ ಸವಿಯಬೇಕು.

ಸೋಮ - ಶನಿ ಸಂಜೆ 7

Family Drama | U/A 13+

ಪಾತ್ರವರ್ಗ: ಸುಷ್ಮಾ ಕೆ ರಾವ್, ಪದ್ಮಜಾ ರಾವ್, ಸುದರ್ಶನ್ ರಂಗಪ್ರಸಾದ್

Watch Now

Playlist

BhagyaLakshmi - ಗಂಡನ ಮುಂದೆ ನಿಜ ಹೇಳ್ತಿದಾಳಾ ಕುಸುಮಾ?

BhagyaLakshmi - ಗಂಡನ ಮುಂದೆ ನಿಜ ಹೇಳ್ತಿದಾಳಾ ಕುಸುಮಾ?

BhagyaLakshmi - ತಾಂಡವ್ ಪಕ್ಷಕ್ಕೆ ಜಿಗಿದ ಸುನಂದಾ!

BhagyaLakshmi - ತಾಂಡವ್ ಪಕ್ಷಕ್ಕೆ ಜಿಗಿದ ಸುನಂದಾ!

BhagyaLakshmi - ಎಷ್ಟೇ ಮುನಿಸಿದ್ದರೂ ಭಾಗ್ಯಾಳ ಪಕ್ಷ ಬಿಟ್ಟುಕೊಡದ ಕುಸುಮಾ.

BhagyaLakshmi - ಎಷ್ಟೇ ಮುನಿಸಿದ್ದರೂ ಭಾಗ್ಯಾಳ ಪಕ್ಷ ಬಿಟ್ಟುಕೊಡದ ಕುಸುಮಾ.

BhagyaLakshmi - ಭಾಗ್ಯಲಕ್ಷ್ಮೀ | ಸೋಮ-ಶನಿ ಸಂಜೆ 7

BhagyaLakshmi - ಭಾಗ್ಯಲಕ್ಷ್ಮೀ | ಸೋಮ-ಶನಿ ಸಂಜೆ 7

BhagyaLakshmi - ಅತ್ತೆ - ಸೊಸೆ ನಡುವಿನ ಬಿರುಕಿಗೆ ಕಾರಣವಾಗ್ತಾಳಾ ಶ್ರೇಷ್ಠಾ?

BhagyaLakshmi - ಅತ್ತೆ - ಸೊಸೆ ನಡುವಿನ ಬಿರುಕಿಗೆ ಕಾರಣವಾಗ್ತಾಳಾ ಶ್ರೇಷ್ಠಾ?

BhagyaLakshmi - ಕುಸುಮಾಗೆ ಎಲ್ಲಾ ಸತ್ಯ ಹೇಳಿಬಿಡ್ತಾಳಾ ಪೂಜಾ?

BhagyaLakshmi - ಕುಸುಮಾಗೆ ಎಲ್ಲಾ ಸತ್ಯ ಹೇಳಿಬಿಡ್ತಾಳಾ ಪೂಜಾ?

BhagyaLakshmi - ಕೆಲಸ ಕೇಳಲು ಹೋದ ಭಾಗ್ಯಾಗೆ ನಿರಾಶೆಯೇ ಉತ್ತರ.

BhagyaLakshmi - ಕೆಲಸ ಕೇಳಲು ಹೋದ ಭಾಗ್ಯಾಗೆ ನಿರಾಶೆಯೇ ಉತ್ತರ.

BhagyaLakshmi - ಭಾಗ್ಯಾಗೆ ತನ್ನ ಸಾಮರ್ಥ್ಯ ಅರಿವಾಗೋ ಸಮಯ ಬಂತಾ?

BhagyaLakshmi - ಭಾಗ್ಯಾಗೆ ತನ್ನ ಸಾಮರ್ಥ್ಯ ಅರಿವಾಗೋ ಸಮಯ ಬಂತಾ?

BhagyaLakshmi - ಭಾಗ್ಯಾಳನ್ನು ಹೆದರಿಸಲು ಹೋಗಿ ಕಂಗಾಲಾದ ತಾಂಡವ್!

BhagyaLakshmi - ಭಾಗ್ಯಾಳನ್ನು ಹೆದರಿಸಲು ಹೋಗಿ ಕಂಗಾಲಾದ ತಾಂಡವ್!

ಲಕ್ಷ್ಮೀ ಬಾರಮ್ಮ | Lakshmi Baramma - ಲಕ್ಷ್ಮೀಗೆ ಎಲ್ಲಾ ಸತ್ಯ ಹೇಳಿಬಿಡ್ತಾಳಾ ಕೀರ್ತಿ?

ಲಕ್ಷ್ಮೀ ಬಾರಮ್ಮ | Lakshmi Baramma - ಲಕ್ಷ್ಮೀಗೆ ಎಲ್ಲಾ ಸತ್ಯ ಹೇಳಿಬಿಡ್ತಾಳಾ ಕೀರ್ತಿ?

ಕಾರ್ಯಕ್ರಮಗಳು

Bot

Follow Colors Kannada

viacom logo

Viacom18 Media Pvt. Ltd. is one of India’s fastest growing entertainment networks and a house of iconic brands that offers multi-platform, multi-generational and multicultural brand experiences. A joint venture of TV18, which owns 51%, and Viacom Inc., with a 49% stake, Viacom18 defines entertainment in India by touching the lives of people through its properties on air, online, on ground, in shop and through cinema

© Viacom18 Media Pvt. Ltd. 2024