ಶ್ರೀಗೌರಿ

ಶ್ರೀಗೌರಿ

CK bot design

ಪ್ರಾಮಾಣಿಕ ಪ್ರೀತಿಗಾಗಿ ಹಂಬಲಿಸೋ ಹುಡುಗಿ ಶ್ರೀಗೌರಿ. ಅಮ್ಮನನ್ನ ದೇವರಂತೆ ಪ್ರೀತಿಸೋ ಹುಡುಗ ಅಪ್ಪು. ಇವರಿಬ್ಬರೂ ಹೇಗೋ ಜತೆಯಾಗುತ್ತಾರೆ ಅನ್ನುವಾಗ ಅಪ್ಪುವಿನ ಅಮ್ಮನ ಆರೋಗ್ಯ ಹದಗೆಡುತ್ತದೆ. ಪರಿಣಾಮವಾಗಿ ಅಪ್ಪು ಒಂದು ಇಕ್ಕಟ್ಟಿಗೆ ಸಿಲುಕಿಕೊಳ್ಳುತ್ತಾನೆ. ಶ್ರೀಗೌರಿಯ ಪ್ರೀತಿಗೆ ಅದು ಹೇಗೆ ಸವಾಲಾಗುತ್ತದೆ? ಅಪ್ಪು ಪ್ರೀತಿಸುವುದನ್ನು ಮುಂದುವರಿಸುತ್ತಾನಾ? ಶ್ರೀಗೌರಿಗೆ ಅವಳ ಬಯಕೆಯಂತೆ ನಿಜವಾದ ಪ್ರೀತಿ ಸಿಗುತ್ತಾ? ಈ ಎಲ್ಲಾ ಪ್ರಶ್ನೆಗಳನ್ನು ತಣಿಸುತ್ತಾ ಕತೆ ಬಿಚ್ಚಿಕೊಳ್ಳುತ್ತದೆ.

ಸೋಮ - ಶುಕ್ರ ರಾತ್ರಿ 8:30

Family Drama | U/A 13+

ಪಾತ್ರವರ್ಗ: ಅಮೂಲ್ಯಾ ಗೌಡ, ಕಾರ್ತಿಕ್ ಅತ್ತಾವರ್, ಆರೋಹಿ, ನಂದಿನಿ ಗೌಡ, ಸುನೀಲ್ ಪುರಾಣಿಕ್, ರಾಜೇಶ್ ಧ್ರುವ, ಗಾಯತ್ರಿ ಪ್ರಭಾಕರ್, ಸಂಜಯ್ ಸೂರಿ

Watch Now

Playlist

Shree Gowri - ಮಂಗಳಮ್ಮನ ಹರಕೆ, ಗೌರಿ ಹಟ; ಎರಡಕ್ಕೂ ಶರಣಾದ ಅಪ್ಪು!

Shree Gowri - ಮಂಗಳಮ್ಮನ ಹರಕೆ, ಗೌರಿ ಹಟ; ಎರಡಕ್ಕೂ ಶರಣಾದ ಅಪ್ಪು!

Shree Gowri - ಗೌರಿ ಕ್ಲಾಸ್‍‍ಗೆ ಅಪ್ಪು ಗಪ್‍‍ಚುಪ್!

Shree Gowri - ಗೌರಿ ಕ್ಲಾಸ್‍‍ಗೆ ಅಪ್ಪು ಗಪ್‍‍ಚುಪ್!

Shree Gowri - ಗೌರಿಗೆ ಅಪ್ಪು ಕನವರಿಕೆ ಇನ್ನೂ ಕಳೆದಿಲ್ಲ.

Shree Gowri - ಗೌರಿಗೆ ಅಪ್ಪು ಕನವರಿಕೆ ಇನ್ನೂ ಕಳೆದಿಲ್ಲ.

Shree Gowri - ಅಪ್ಪೂನೇ ಗೌರಿ ಕೈಹಿಡಿಯೋ ಶಂಕರ!

Shree Gowri - ಅಪ್ಪೂನೇ ಗೌರಿ ಕೈಹಿಡಿಯೋ ಶಂಕರ!

Shree Gowri - ಗೌರಿ ಬರೆಯದ ಪತ್ರದ ಹಿಂದಿರೋ ಕೈ ಮನೆಯವರಿಗೆ ಕಾಣುತ್ತಾ?

Shree Gowri - ಗೌರಿ ಬರೆಯದ ಪತ್ರದ ಹಿಂದಿರೋ ಕೈ ಮನೆಯವರಿಗೆ ಕಾಣುತ್ತಾ?

Shree Gowri - ಗೌರಿಗೆ ಅಜ್ಜಿಯ ಅಚ್ಚರಿಯ ಸ್ವಾಗತ.

Shree Gowri - ಗೌರಿಗೆ ಅಜ್ಜಿಯ ಅಚ್ಚರಿಯ ಸ್ವಾಗತ.

Shree Gowri - ಶರಣನಿಗೆ ಊರಲ್ಲೇ ಓಡಾಡಿಕೊಂಡಿರುವ ಶಿಕ್ಷೆ!

Shree Gowri - ಶರಣನಿಗೆ ಊರಲ್ಲೇ ಓಡಾಡಿಕೊಂಡಿರುವ ಶಿಕ್ಷೆ!

Shree Gowri - ಶರಣನನ್ನು ಗೌರಿಯ ಕಾಲಬುಡದಲ್ಲಿ ಕೆಡವಿದ ಅಪ್ಪು.

Shree Gowri - ಶರಣನನ್ನು ಗೌರಿಯ ಕಾಲಬುಡದಲ್ಲಿ ಕೆಡವಿದ ಅಪ್ಪು.

Shree Gowri - ಮೂರನೆಯವರ ತೀರ್ಮಾನಕ್ಕೆ ಕೊರಳೊಡ್ಡಲು ಅಪ್ಪು - ಗೌರಿ ಇಬ್ಬರೂ ತಯಾರಿಲ್ಲ.

Shree Gowri - ಮೂರನೆಯವರ ತೀರ್ಮಾನಕ್ಕೆ ಕೊರಳೊಡ್ಡಲು ಅಪ್ಪು - ಗೌರಿ ಇಬ್ಬರೂ ತಯಾರಿಲ್ಲ.

Shree Gowri  - ಶರಣನ ಅಪರಾಧಕ್ಕೆ ಸಾಕ್ಷಿ ಸಿಕ್ಕಿದೆ.

Shree Gowri - ಶರಣನ ಅಪರಾಧಕ್ಕೆ ಸಾಕ್ಷಿ ಸಿಕ್ಕಿದೆ.

ಕಾರ್ಯಕ್ರಮಗಳು

Bot

Follow Colors Kannada

viacom logo

Viacom18 Media Pvt. Ltd. is one of India’s fastest growing entertainment networks and a house of iconic brands that offers multi-platform, multi-generational and multicultural brand experiences. A joint venture of TV18, which owns 51%, and Viacom Inc., with a 49% stake, Viacom18 defines entertainment in India by touching the lives of people through its properties on air, online, on ground, in shop and through cinema

© Viacom18 Media Pvt. Ltd. 2024