ಪವಾಡ ಪುರುಷ

ಪವಾಡ ಪುರುಷ

CK bot design

ಬಾಳೂ ಎಂಬ ಪುಟ್ಟ ಹುಡುಗನೊಬ್ಬ ಬೆಳೆದು ಸಂತ ಬಾಳೂ ಮಾಮ ಆದ ಪವಾಡಸದೃಶ ಕಥೆಯಿದು. ಸಾಮಾನ್ಯ ಜನರ ನೋವುಗಳನ್ನು ಮಾಯ ಮಾಡುತ್ತ ಅವರ ಪಾಲಿಗೆ ಮಹಾತ್ಮನಾದ ಬಾಳೂ ಮಾಮನದು ಯಾವ ದಂತಕಥೆಗೂ ಕಡಿಮೆಯಲ್ಲ. ಲೆಕ್ಕವಿಲ್ಲದಷ್ಟು ಪವಾಡಗಳ ಮೂಲಕ ಲಕ್ಷಗಟ್ಟಲೆ ಜನರ ಬದುಕನ್ನು ಹಸನಾಗಿಸಿ, ಅವರ ಹೃದಯಗಳಲ್ಲಿ ಮನೆ ಮಾಡಿಕೊಂಡ ಮಹಾಪುರುಷ ಬಾಳೂ ಮಾಮ. ಅಂಥ 'ಪವಾಡ ಪುರುಷ'ನ ಕಥಾನಕವನ್ನು ಬಿಚ್ಚಿಡುವ ಈ ಧಾರಾವಾಹಿ, ನಂಬಿಕೆ ಹಾಗೂ ಶ್ರದ್ಧೆಗಳ ಹಲವು ಮಗ್ಗಲುಗಳನ್ನು ತೆರೆಯುತ್ತ ಕುತೂಹಲಕರವಾಗಿ ಮುಂದೆ ಸಾಗುತ್ತದೆ. ವೀಕ್ಷಕರನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ.

ಸೋಮ - ಶನಿ ಮಧ್ಯಾಹ್ನ 1

Mythology | U/A 13+

ಪಾತ್ರವರ್ಗ: ಸಮರ್ಥ್ ಪಾಟೀಲ್, ರೋಹಿತ್ ದೇಶಮುಖ್, ಅಂಕಿತಾ ಪಣ್ವೇಲ್ಕರ್, ಮಯೂರ್ ಖಂಡಗೆ

Watch Now External site that opens in a new window

Playlist

Bottom Border Design
ಜಯಶ್ರೀಗೆ ಸ್ವಲ್ಪ ಕಾಲ ಊರು ಬಿಡುವಂತೆ ಸೂಚನೆ ನೀಡಿದ ಬಾಳು ಮಾಮ.

ಜಯಶ್ರೀಗೆ ಸ್ವಲ್ಪ ಕಾಲ ಊರು ಬಿಡುವಂತೆ ಸೂಚನೆ ನೀಡಿದ ಬಾಳು ಮಾಮ.

ಕ್ರಾಂತಿಕಾರಿಗಳಿಗೆ ಆಶ್ರಯ ಕೊಟ್ಟು ಪಾರು ಮಾಡಿದ ಬಾಳು ಮಾಮ.

ಕ್ರಾಂತಿಕಾರಿಗಳಿಗೆ ಆಶ್ರಯ ಕೊಟ್ಟು ಪಾರು ಮಾಡಿದ ಬಾಳು ಮಾಮ.

ಪಾಟೀಲನ ವರ್ತನೆಗೆ ಕಿಡಿಕಿಡಿಯಾದ ಬಾಳು ಮಾಮ.

ಪಾಟೀಲನ ವರ್ತನೆಗೆ ಕಿಡಿಕಿಡಿಯಾದ ಬಾಳು ಮಾಮ.

ಎಲ್ಲಾ ರೋಗಗಳಿಗೂ ಬಾಳು ಮಾಮನ ಭಂಡಾರ ಒಂದೇ ಪರಿಹಾರ.

ಎಲ್ಲಾ ರೋಗಗಳಿಗೂ ಬಾಳು ಮಾಮನ ಭಂಡಾರ ಒಂದೇ ಪರಿಹಾರ.

ಬಾಳು ಮಾಮನ ಜಾಗದಲ್ಲಿ ಎಲ್ಲರಿಗೂ ಸ್ವಾಗತವಿದೆ.

ಬಾಳು ಮಾಮನ ಜಾಗದಲ್ಲಿ ಎಲ್ಲರಿಗೂ ಸ್ವಾಗತವಿದೆ.

ಕುರಿ ಕದಿಯಲು ಬಂದ ಬಾಬಾ ಭಕ್ತರಿಗೆ ಬಾಳು ಮಾಮನ ಲಾಠಿ ಏಟು.

ಕುರಿ ಕದಿಯಲು ಬಂದ ಬಾಬಾ ಭಕ್ತರಿಗೆ ಬಾಳು ಮಾಮನ ಲಾಠಿ ಏಟು.

ಬಾಳು ಮಾಮನಿಗೆ ತನ್ನನ್ನು ಭೇಟಿಯಾಗಲು ಬಂದವರ ಅರಿವಿದೆ.

ಬಾಳು ಮಾಮನಿಗೆ ತನ್ನನ್ನು ಭೇಟಿಯಾಗಲು ಬಂದವರ ಅರಿವಿದೆ.

ಸ್ವಾತಂತ್ರ್ಯ ಹೋರಾಟಗಾರರಿಗೆ ಬಾಳು ಮಾಮನ ಬೆಂಬಲ.

ಸ್ವಾತಂತ್ರ್ಯ ಹೋರಾಟಗಾರರಿಗೆ ಬಾಳು ಮಾಮನ ಬೆಂಬಲ.

ತಮ್ಮ ಇತ್ತೀಚಿನ ದುರದೃಷ್ಟಗಳ ಬಗ್ಗೆ ಬಲುಮಾಮ ಬಳಿ ಚರ್ಚೆ!

ತಮ್ಮ ಇತ್ತೀಚಿನ ದುರದೃಷ್ಟಗಳ ಬಗ್ಗೆ ಬಲುಮಾಮ ಬಳಿ ಚರ್ಚೆ!

ಕಾರ್ಯಕ್ರಮಗಳು

Bot

Follow Colors Kannada

Border Bottom Design

© Star India Pvt. Ltd. 2024