ಭಾಗ್ಯಲಕ್ಷ್ಮೀ

ಭಾಗ್ಯಲಕ್ಷ್ಮೀ

CK bot design

ಅಕ್ಕ ತಂಗಿಯರಾದ ಭಾಗ್ಯ ಮತ್ತು ಲಕ್ಷ್ಮಿ ಮದುವೆಯಾಗಿ ಹೋಗಿರುವುದು ಬೇರೆ ಬೇರೆ ಮನೆಗಳಿಗೆ ಎಂಬುದು ನಿಜವಾದರೂ ಅವರ ಬದುಕು ಬವಣೆಗಳು ಬೇರೆ ಬೇರೆಯಾಗಿಲ್ಲ. ಸುಳ್ಳು, ದ್ರೋಹ ಗಳಿಗೆ ಸಿಕ್ಕು ಇನ್ನೇನು ಸಿಡಿಯಲು ಸಿದ್ಧವಾಗಿರುವ ಅವರಿಬ್ಬರ ಲೋಕಗಳು ಹೆಚ್ಚು ಕಡಿಮೆ ಒಂದೇ. ಇಬ್ಬರೂ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಎಷ್ಟು ವಿಧಿ ತಂದೊಡ್ಡಿದಂಥವು ಎಷ್ಟು ಅವರೇ ತಂದುಕೊಂಡಂಥವು ಎಂದು ಬಿಡಿಸಿ ಹೇಳುವುದು ಕಷ್ಟ. ಆದರೆ ಈ ಅಕ್ಕ ತಂಗಿಯರು ಸದಾ ಒಬ್ಬರ ಕಷ್ಟಗಳಿಗೆ ಇನ್ನೊಬ್ಬರು ಆಸರೆಯಾಗಿ ನಿಲ್ಲುವುದು ವಿಶೇಷ. ಅದೇ ಅವರನ್ನು ಮುನ್ನಡೆಸುತ್ತಿದೆ ಎಂದರೆ ತಪ್ಪಿಲ್ಲ. ಈ ಚಂದದ ಕಥೆ ತೆಗೆದುಕೊಳ್ಳುವ ರೋಚಕ ತಿರುವುಗಳನ್ನು ನೋಡಿಯೇ ಸವಿಯಬೇಕು.

ಸೋಮ - ಶನಿ ಸಂಜೆ 7

Family Drama | U/A 13+

ಪಾತ್ರವರ್ಗ: ಸುಷ್ಮಾ ಕೆ ರಾವ್, ಪದ್ಮಜಾ ರಾವ್, ಸುದರ್ಶನ್ ರಂಗಪ್ರಸಾದ್

Watch Now External site that opens in a new window

Playlist

Bottom Border Design
ತಾಂಡವ್ ಮತ್ತು ಶ್ರೇಷ್ಠಾ ಸಂಬಂಧ ಭಾಗ್ಯಾಳನ್ನು ಇನ್ನಷ್ಟು ಗಟ್ಟಿ ಮಾಡಿದ್ಯಾ? ಭಾಗ್ಯಾ ಜೊತೆ ಕಂಪ್ಲೀಟ್ ಚಿಟ್-ಚಾಟ್

ತಾಂಡವ್ ಮತ್ತು ಶ್ರೇಷ್ಠಾ ಸಂಬಂಧ ಭಾಗ್ಯಾಳನ್ನು ಇನ್ನಷ್ಟು ಗಟ್ಟಿ ಮಾಡಿದ್ಯಾ? ಭಾಗ್ಯಾ ಜೊತೆ ಕಂಪ್ಲೀಟ್ ಚಿಟ್-ಚಾಟ್

ಅತ್ತೆ ಅಂದ್ರೆ ಈ ರೀತಿ ಇರಬೇಕು! ಅತ್ತೆಯರಿಗೆ ಕುಸುಮಾ ಕೊಟ್ಟ ಟಿಪ್ಸ್ ಏನೇನು ಅಂತ ಚಿಟ್-ಚಾಟ್‌ನಲ್ಲಿ ನೀವೇ ನೋಡಿ

ಅತ್ತೆ ಅಂದ್ರೆ ಈ ರೀತಿ ಇರಬೇಕು! ಅತ್ತೆಯರಿಗೆ ಕುಸುಮಾ ಕೊಟ್ಟ ಟಿಪ್ಸ್ ಏನೇನು ಅಂತ ಚಿಟ್-ಚಾಟ್‌ನಲ್ಲಿ...

ತಾಂಡವ್ ಮತ್ತು ಶ್ರೇಷ್ಠಾ ಜೊತೆ ಸಖತ್ ಮಾತುಕತೆ

ತಾಂಡವ್ ಮತ್ತು ಶ್ರೇಷ್ಠಾ ಜೊತೆ ಸಖತ್ ಮಾತುಕತೆ

ಯಾರ ಆಸರೆಯನ್ನು ಬೇಡದೆ, ಛಲದಿ ಬದುಕಲು ಹೊರಟಿದ್ದಾಳೆ ಭಾಗ್ಯ..

ಯಾರ ಆಸರೆಯನ್ನು ಬೇಡದೆ, ಛಲದಿ ಬದುಕಲು ಹೊರಟಿದ್ದಾಳೆ ಭಾಗ್ಯ..

ಭಾಗ್ಯಲಕ್ಷ್ಮೀ | ಸೋಮ-ಶನಿ ಸಂಜೆ 7

ಭಾಗ್ಯಲಕ್ಷ್ಮೀ | ಸೋಮ-ಶನಿ ಸಂಜೆ 7

ತಾಂಡವ್​ಗೆ ಲಕ್ಷ್ಮಣ ರೇಖೆ ಎಳೆದ ಕುಸುಮಾ.

ತಾಂಡವ್​ಗೆ ಲಕ್ಷ್ಮಣ ರೇಖೆ ಎಳೆದ ಕುಸುಮಾ.

ಭಾಗ್ಯಲಕ್ಷ್ಮೀ | ಸೋಮ-ಶನಿ ಸಂಜೆ 7

ಭಾಗ್ಯಲಕ್ಷ್ಮೀ | ಸೋಮ-ಶನಿ ಸಂಜೆ 7

ಶ್ರೇಷ್ಠಾ ಬಗ್ಗೆ ಮನೆಮಂದಿಯ ಪ್ರತಿಕ್ರಿಯೆ ತಾಂಡವ್ ಮೇಲೆ ಚೂರೂ ಪರಿಣಾಮ ಬೀರಿಲ್ಲ.

ಶ್ರೇಷ್ಠಾ ಬಗ್ಗೆ ಮನೆಮಂದಿಯ ಪ್ರತಿಕ್ರಿಯೆ ತಾಂಡವ್ ಮೇಲೆ ಚೂರೂ ಪರಿಣಾಮ ಬೀರಿಲ್ಲ.

ಭಾಗ್ಯಲಕ್ಷ್ಮೀ | ಸೋಮ-ಶನಿ ಸಂಜೆ 7

ಭಾಗ್ಯಲಕ್ಷ್ಮೀ | ಸೋಮ-ಶನಿ ಸಂಜೆ 7

ತನ್ನ ಗುಟ್ಟು ತಾನೇ ಬಯಲು ಮಾಡಲು ಹೊರಟಿದ್ದಾಳೆ ಶ್ರೇಷ್ಠಾ!

ತನ್ನ ಗುಟ್ಟು ತಾನೇ ಬಯಲು ಮಾಡಲು ಹೊರಟಿದ್ದಾಳೆ ಶ್ರೇಷ್ಠಾ!

ಕಾರ್ಯಕ್ರಮಗಳು

Bot

Follow Colors Kannada

Border Bottom Design

© Star India Pvt. Ltd. 2024