ಮಹರ್ಷಿ ದರ್ಶನ

ಮಹರ್ಷಿ ದರ್ಶನ

CK bot design

ನಿಮ್ಮ ಮುಂಜಾನೆಗಳಿಗೆ ಅಧ್ಯಾತ್ಮದ ಬೆಳಕು ತುಂಬುವ ಹೊಸ ಕಾರ್ಯಕ್ರಮ ಮಹರ್ಷಿ ದರ್ಶನ. ಒಂದು ಚೆಂದದ ದೇವಾಲಯದ ಭೇಟಿಯೊಂದಿಗೆ ಆರಂಭವಾಗುವ ಕಾರ್ಯಕ್ರಮ ಗುರೂಜಿ ಶ್ರೀ ವಿದ್ಯಾ ಶಂಕರಾನಂದ ಸರಸ್ವತಿಗಳ ಜೊತೆಗಿನ ಮಾತುಕತೆಯಾಗಿ ಮುಂದುವರೆಯುತ್ತದೆ. ಅರವತ್ತು ನಿಮಿಷಗಳ ಈ ಕಾರ್ಯಕ್ರಮದಲ್ಲಿ ಗುರೂಜಿ ನಿತ್ಯ ಭವಿಷ್ಯ ಹಾಗೂ ರಾಶಿ ಭವಿಷ್ಯವನ್ನು ಕೂಡ ತಿಳಿಸಿಕೊಡುತ್ತವೆ. ವೀಕ್ಷಕರ ಕರೆಗಳನ್ನು ಆಲಿಸಿ ಕಷ್ಟಗಳಿಗೆ ಪರಿಹಾರ ಸೂಚಿಸುತ್ತಾರೆ. ನಯನ ನಾಗರಾಜ್ ಕಾರ್ಯಕ್ರಮವನ್ನು ನಿರ್ವಹಿಸುತ್ತಾರೆ. ನಿಮ್ಮ ದಿನಕ್ಕೆ ಶುಭಾರಂಭ ಇಲ್ಲಿಂದಲೇ ಸಿಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಸೋಮ - ಶನಿ ಬೆಳಗ್ಗೆ 7:30

Devotional | U/A7+

ಪಾತ್ರವರ್ಗ: ಶ್ರೀ ವಿದ್ಯಾ ಶಂಕರಾನಂದ ಸರಸ್ವತಿ, ಅನುಪಮಾ ಭಟ್

Watch Now External site that opens in a new window

Playlist

Bottom Border Design
ವರಮಹಾಲಕ್ಷ್ಮೀ ವ್ರತಾಚರಣೆಗೆ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿಯವರ ಮಾರ್ಗದರ್ಶನ ಇಲ್ಲಿದೆ.

ವರಮಹಾಲಕ್ಷ್ಮೀ ವ್ರತಾಚರಣೆಗೆ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿಯವರ ಮಾರ್ಗದರ್ಶನ ಇಲ್ಲಿದೆ.

ಇಂದಿನ ಪಂಚಾಂಗ.

ಇಂದಿನ ಪಂಚಾಂಗ.

ಇಂದಿನ ಪಂಚಾಂಗ ಶ್ರವಣ

ಇಂದಿನ ಪಂಚಾಂಗ ಶ್ರವಣ

ಇಂದಿನ ಪಂಚಾಂಗ

ಇಂದಿನ ಪಂಚಾಂಗ

ಶ್ರಾವಣ ಮಾಸದ ವಿಶೇಷತೆಗಳ ವಿವರ ಇಲ್ಲಿದೆ.

ಶ್ರಾವಣ ಮಾಸದ ವಿಶೇಷತೆಗಳ ವಿವರ ಇಲ್ಲಿದೆ.

ಇಂದು ಯಾವ ತಿಥಿ? ಯಾವ ನಕ್ಷತ್ರ? ನೋಡಿ, ಇಂದಿನ ಪಂಚಾಂಗ...

ಇಂದು ಯಾವ ತಿಥಿ? ಯಾವ ನಕ್ಷತ್ರ? ನೋಡಿ, ಇಂದಿನ ಪಂಚಾಂಗ...

ಕೇಡಿನ ಆಗಮನದ ಮುನ್ಸೂಚನೆಗಳಿವು...

ಕೇಡಿನ ಆಗಮನದ ಮುನ್ಸೂಚನೆಗಳಿವು...

ಇಂದಿನ ಪಂಚಾಂಗ ಶ್ರವಣ

ಇಂದಿನ ಪಂಚಾಂಗ ಶ್ರವಣ

MD SP 0508

MD SP 0508

ಇಂದಿನ ಪಂಚಾಂಗ ಶ್ರವಣ

ಇಂದಿನ ಪಂಚಾಂಗ ಶ್ರವಣ

ಕಾರ್ಯಕ್ರಮಗಳು

Bot

Follow Colors Kannada

Border Bottom Design

© Star India Pvt. Ltd. 2024