ಶ್ರೀಗೌರಿ
ಪ್ರಾಮಾಣಿಕ ಪ್ರೀತಿಗಾಗಿ ಹಂಬಲಿಸೋ ಹುಡುಗಿ ಶ್ರೀಗೌರಿ. ಅಮ್ಮನನ್ನ ದೇವರಂತೆ ಪ್ರೀತಿಸೋ ಹುಡುಗ ಅಪ್ಪು. ಇವರಿಬ್ಬರೂ ಹೇಗೋ ಜತೆಯಾಗುತ್ತಾರೆ ಅನ್ನುವಾಗ ಅಪ್ಪುವಿನ ಅಮ್ಮನ ಆರೋಗ್ಯ ಹದಗೆಡುತ್ತದೆ. ಪರಿಣಾಮವಾಗಿ ಅಪ್ಪು ಒಂದು ಇಕ್ಕಟ್ಟಿಗೆ ಸಿಲುಕಿಕೊಳ್ಳುತ್ತಾನೆ. ಶ್ರೀಗೌರಿಯ ಪ್ರೀತಿಗೆ ಅದು ಹೇಗೆ ಸವಾಲಾಗುತ್ತದೆ? ಅಪ್ಪು ಪ್ರೀತಿಸುವುದನ್ನು ಮುಂದುವರಿಸುತ್ತಾನಾ? ಶ್ರೀಗೌರಿಗೆ ಅವಳ ಬಯಕೆಯಂತೆ ನಿಜವಾದ ಪ್ರೀತಿ ಸಿಗುತ್ತಾ? ಈ ಎಲ್ಲಾ ಪ್ರಶ್ನೆಗಳನ್ನು ತಣಿಸುತ್ತಾ ಕತೆ ಬಿಚ್ಚಿಕೊಳ್ಳುತ್ತದೆ.
ಸೋಮ - ಶನಿ ರಾತ್ರಿ 8:30
Family Drama | U/A 13+
ಪಾತ್ರವರ್ಗ: ಅಮೂಲ್ಯಾ ಗೌಡ, ಕಾರ್ತಿಕ್ ಅತ್ತಾವರ್, ಆರೋಹಿ, ನಂದಿನಿ ಗೌಡ, ಸುನೀಲ್ ಪುರಾಣಿಕ್, ರಾಜೇಶ್ ಧ್ರುವ, ಗಾಯತ್ರಿ ಪ್ರಭಾಕರ್, ಸಂಜಯ್ ಸೂರಿ
Watch Now External site that opens in a new window