ಕರಿಮಣಿ

ಕರಿಮಣಿ

CK bot design

ಅಪ್ಪ ಹೇಳಿದ್ದನ್ನು ಕಣ್ಮುಚ್ಚಿ ಮಾಡುವ ಮಧ್ಯಮವರ್ಗದ ಮುದ್ದು ಮುಗ್ಧ ಹುಡುಗಿ ಸಾಹಿತ್ಯ. ಅಮ್ಮನಿಗೆ ಸಣ್ಣ ನೋವಾದರೂ ಸಿಡಿದೇಳುವ ಶ್ರೀಮಂತ ಮನೆತನದ ಹುಡುಗ ಕರ್ಣ. ಇವರಿಬ್ಬರು ಮದುವೆಯೇನೋ ಆಗುತ್ತಾರೆ. ಆದರೆ ಮದುವೆಯ ದಿನವೇ ಸಾಹಿತ್ಯಳಿಗೆ ಸಿಕ್ಕ ಉಡುಗೊರೆ ಡೈವೋರ್ಸ್ ನೋಟಿಸ್! ಒಂದು ಸಣ್ಣ ತಪ್ಪು ತಿಳಿವಳಿಕೆ ಈ ಇಬ್ಬರ ಬದುಕಿನಲ್ಲಿ ಎಬ್ಬಿಸುವ ಬಿರುಗಾಳಿ ಎಂಥದ್ದು? ಅದರ ಪರಿಣಾಮಗಳೇನು? ಊಹಿಸಲಸಾಧ್ಯ ತಿರುವುಗಳಿಂದ ಬೆಳೆಯುತ್ತ ಹೋಗುವ ಕೌಟುಂಬಿಕ ಧಾರಾವಾಹಿ ಇದು.

ಸೋಮ - ಶುಕ್ರ ಸಂಜೆ 6

Family Drama | U/A 13+

ಪಾತ್ರವರ್ಗ: ಸ್ಪಂದನಾ ಸೋಮಣ್ಣ, ಅಶ್ವಿನ್ ಯಾದವ್, ಸುಚೇಂದ್ರ ಪ್ರಸಾದ್, ಅನುಷಾ ರಾವ್, ಹೇಮಾ ಪ್ರಭಾತ್, ರಾಜೇಂದ್ರ ಕಾರಂತ್, ದೀಪಾ ರವಿಶಂಕರ್

Watch Now External site that opens in a new window

Playlist

Bottom Border Design
ಕರ್ಣನ ಕಾಳಜಿಗೆ ಕರಗಿದ ಸಾಹಿತ್ಯಾ.

ಕರ್ಣನ ಕಾಳಜಿಗೆ ಕರಗಿದ ಸಾಹಿತ್ಯಾ.

ಪೂಜೆಯ ಹೆಸರಲ್ಲಿ ಕರ್ಣನನ್ನು ಯಾಮಾರಿಸ್ತಿದ್ದಾಳಾ ವನಜಾ?

ಪೂಜೆಯ ಹೆಸರಲ್ಲಿ ಕರ್ಣನನ್ನು ಯಾಮಾರಿಸ್ತಿದ್ದಾಳಾ ವನಜಾ?

ಕರಿಮಣಿ | ಸೋಮ-ಶುಕ್ರ ರಾತ್ರಿ 9:30

ಕರಿಮಣಿ | ಸೋಮ-ಶುಕ್ರ ರಾತ್ರಿ 9:30

ಸಾಹಿತ್ಯಾ ವಿರುದ್ಧ ಸಂಚು ಮಾಡಿದವರು ಮನೆಯಲ್ಲೇ ಇರೋದು ಗೊತ್ತಾದ್ರೆ...?

ಸಾಹಿತ್ಯಾ ವಿರುದ್ಧ ಸಂಚು ಮಾಡಿದವರು ಮನೆಯಲ್ಲೇ ಇರೋದು ಗೊತ್ತಾದ್ರೆ...?

ಕರಿಮಣಿ | ಸೋಮ-ಶುಕ್ರ ರಾತ್ರಿ 9:30

ಕರಿಮಣಿ | ಸೋಮ-ಶುಕ್ರ ರಾತ್ರಿ 9:30

ಕಾಲೇಜಿನಲ್ಲಿ ಸಾಹಿತ್ಯಾ ವಿರುದ್ಧ ಪಿತೂರಿ.

ಕಾಲೇಜಿನಲ್ಲಿ ಸಾಹಿತ್ಯಾ ವಿರುದ್ಧ ಪಿತೂರಿ.

ಕರಿಮಣಿ | ಸೋಮ-ಶುಕ್ರ ರಾತ್ರಿ 9:30

ಕರಿಮಣಿ | ಸೋಮ-ಶುಕ್ರ ರಾತ್ರಿ 9:30

ಸಾಹಿತ್ಯಾಳ ಮುಂದೆ ಸತ್ಯ ಅನಾವರಣಗೊಳಿಸಿದ ರಾಧಾ.

ಸಾಹಿತ್ಯಾಳ ಮುಂದೆ ಸತ್ಯ ಅನಾವರಣಗೊಳಿಸಿದ ರಾಧಾ.

ಕರ್ಣನನ್ನು ಸೋಲಿಸಲು ಕಾಲದಿಂದ ಮಾತ್ರ ಸಾಧ್ಯ.

ಕರ್ಣನನ್ನು ಸೋಲಿಸಲು ಕಾಲದಿಂದ ಮಾತ್ರ ಸಾಧ್ಯ.

ಕರಿಮಣಿ | ಸೋಮ-ಶುಕ್ರ ರಾತ್ರಿ 9:30

ಕರಿಮಣಿ | ಸೋಮ-ಶುಕ್ರ ರಾತ್ರಿ 9:30

ಕಾರ್ಯಕ್ರಮಗಳು

Bot

Follow Colors Kannada

Border Bottom Design

© Star India Pvt. Ltd. 2025