ದೃಷ್ಟಿಬೊಟ್ಟು

ದೃಷ್ಟಿಬೊಟ್ಟು

CK bot design

ಸೌಂದರ್ಯವೇ ಶಾಪವಾಗಿರುವ ದೃಷ್ಟಿಯು ಅದನ್ನು ಅಡಗಿಸಿಡಲು ಒದ್ದಾಡುತ್ತಿರುವಾಗ ಆಕೆಗೆ ದತ್ತನ ಆಸರೆ ಸಿಗುತ್ತದೆ. ಬಂಗಾರದಂಥ ಮನಸಿರುವ ರೌಡಿ ದತ್ತನನ್ನು ಹಲವು ಬಾರಿ ಅಪಾಯದಿಂದ ಕಾಪಾಡುವ ದೃಷ್ಟಿ ಅವನಿಗೆ ಹತ್ತಿರವಾಗುತ್ತಾಳೆ. ಆದರೆ ಅವಳ ನಿಜರೂಪ ಬಯಲಾದಾಗ ಸೌಂದರ್ಯದ್ವೇಷಿಯಾದ ದತ್ತ ಹೇಗೆ ಪ್ರತಿಕ್ರಿಯಿಸಬಹುದು? ಈಗಷ್ಟೇ ಅರಳುತ್ತಿರುವ ಅವರ ಪ್ರೇಮಕ್ಕೆ ಅದು ಮುಳ್ಳಾಗುವುದಿಲ್ಲವೆ?

ಸೋಮ - ಶನಿ ಸಂಜೆ 6:30

Drama | U/A 13+

ಪಾತ್ರವರ್ಗ: ವಿಜಯ್ ಲಲಿತಾ ಸೂರ್ಯ, ಅರ್ಪಿತಾ ಮೋಹಿತೆ, ದೀಪಶ್ರೀ ಹರೀಶ್, ಅಶೋಕ್ ಹೆಗ್ಡೆ, ಅಂಬಿಕಾ, ರಘು ಶಿವಮೊಗ್ಗ, ಸುಜಯ್ ಹೆಗಡೆ, ತನ್ಮಯಾ ಕಶ್ಯಪ್ ಮತ್ತು ರವಿಚಂದ್ರ

Watch Now External site that opens in a new window

Playlist

Bottom Border Design
ಖಡಕ್ ದತ್ತ ಭಾಯ್ ಪಾತ್ರ ಹೃದಯಕ್ಕೆ ಹತ್ತಿರ ಆಗುತ್ತೆ ಅಂತಿದ್ದಾರೆ ವಿಜಯ್ ಲಲಿತಾ ಸೂರ್ಯ!

ದೃಷ್ಟಿ ಪಾತ್ರಕ್ಕೆ ಎಷ್ಟೆಲ್ಲಾ ತಯಾರಿ ನಡೆದಿದೆ ಅನ್ನೋದನ್ನು ದೃಷ್ಟಿನೇ ಹೇಳ್ತಾಳೆ!

ವೀರೇಶ್ ಉಳ್ಳಾಗಡ್ಡಿ ಅನ್ನೋ ವಿಭಿನ್ನ ಪಾತ್ರದಲ್ಲಿ ರಾಘು ಶಿವಮೊಗ್ಗ

ದತ್ತನ ಅಕ್ಕನ ಪಾತ್ರವನ್ನು ತುಂಬಾ ಇಷ್ಟಪಟ್ಟು ಮಾಡ್ತಿದ್ದಾರೆ ತನ್ಮಯಾ ಕಶ್ಯಪ್‌

14 ವರ್ಷಗಳ ನಂತರ ಚೆನ್ನಮ್ಮಳಾಗಿ ಮರಳಿ ಬಂದಿರುವ ದೀಪಾಶ್ರೀ ಹರೀಶ್ ಜೊತೆ ಮಾತು - ಕತೆ

ಬರೀ ದತ್ತ ಅಲ್ಲ, ದತ್ತ ಭಾಯ್!

ಬರೀ ದತ್ತ ಅಲ್ಲ, ದತ್ತ ಭಾಯ್!

ದೃಷ್ಟಿ ಪಾಲಿಗೆ ಕೊರತೆಯೇ ಶ್ರೀಮಂತಿಕೆ.

ದೃಷ್ಟಿ ಪಾಲಿಗೆ ಕೊರತೆಯೇ ಶ್ರೀಮಂತಿಕೆ.

ಹೇಗಿದೆ ನಮ್ ದತ್ತ ಭಾಯ್ ‘Heartbreak Anthem’?

ಚೆಂದದ ಗಿಳಿಗೆ ಯಾವತ್ತಿದ್ರೂ ಪಂಜರನೇ, ನೆಮ್ಮದಿಯಿಂದ ಹಾರಾಡೋದು ಕಾಗೆ ಮಾತ್ರ!

ಕಾರ್ಯಕ್ರಮಗಳು

Bot

Follow Colors Kannada

Border Bottom Design

© Star India Pvt. Ltd. 2025