ರಾಜ ರಾಣಿ Reloaded
'ರಾಜ ರಾಣಿ ರಿಲೋಡೆಡ್' ಎಂಬ ಹೆಸರಿನಲ್ಲಿ ಮೂಡಿಬರುತ್ತಿರುವ ದಂಪತಿಗಳ ಗೇಮ್ ಶೋ 'ರಾಜ ರಾಣಿ'ಯ ಮೂರನೇ ಸೀಸನ್ ಇದು. ಹೊಸ ಸೀಸನ್ನಿನಲ್ಲಿ ಜೋಡಿಗಳ ನೃತ್ಯ ಕೌಶಲ್ಯಕ್ಕೆ ಹೆಚ್ಚು ಒತ್ತು ಕೊಡಲಾಗಿದ್ದರೂ, ಎಂದಿನಂತೆ ದಂಪತಿಗಳ ನಡುವಿನ ಸಾಮರಸ್ಯ, ಭಾವನೆಗಳ ಸಂಘರ್ಷ, ತಮಾಷೆ, ನಗು ಎಲ್ಲವೂ ಇಲ್ಲಿದೆ. ಹಾಡುಗಾರರು, ನೃತ್ಯಗಾರರು, ತಮಾಷೆಗಾರರು ಹೀಗೆ ಈ ಮನರಂಜನೆಯ ಶೋನಲ್ಲಿ ಸ್ಪರ್ಧಿಸುತ್ತಿರುವ ಹನ್ನೆರಡು ಜೋಡಿಗಳಲ್ಲಿ ತುಂಬಾನೆ ವೈವಿಧ್ಯವಿದೆ.
ಶನಿ-ಭಾನು ರಾತ್ರಿ 7:30
Reality | U/A 13+
ಪಾತ್ರವರ್ಗ: ಸೃಜನ್ ಲೋಕೇಶ್, ತಾರಾ, ಅದಿತಿ ಪ್ರಭುದೇವ & ಅನುಪಮಾ ಗೌಡ
Watch Now External site that opens in a new window