ಕೆಂಡಸಂಪಿಗೆ

ಕೆಂಡಸಂಪಿಗೆ

CK bot design

ತನ್ನ ಬದುಕಲ್ಲಿ ಎಷ್ಟೇ ಮುಳ್ಳುಗಳಿದ್ದರೂ ವಠಾರದ ಜನಗಳ ಪಾಲಿಗೆ ಸುಮನಾ ಹೂವೇ. ಆ ಜನರ ನೆಮ್ಮದಿಗಾಗಿ ಅವಳು ಏನು ಮಾಡಲೂ ಸಿದ್ಧ. ಇನ್ನೊಂದು ಕಡೆ, ಎಂಎಲ್ಎ ಆಗುವ ಕನಸು ಕಾಣುತ್ತಿರುವ ರಾಜಕಾರಣಿ ತೀರ್ಥಂಕರ್ ಪ್ರಸಾದ್ ಈ ವಠಾರದ ಓಟುಗಳ ಮೇಲೆ ಕಣ್ಣಿಟ್ಟಿದ್ದಾನೆ. ಸಹಾಯ ಮಾಡುವ ನೆಪದಲ್ಲಿ ಸುಮನಾಗೆ ಹತ್ತಿರವಾಗುವ ತೀರ್ಥಂಕರ, ತನ್ನ ರಾಜಕೀಯ ಭವಿಷ್ಯದ ದುರುದ್ದೇಶದಿಂದ ಸಾಮೂಹಿಕ ಮದುವೆ ಮಂಟಪವೊಂದರಲ್ಲಿ ಅವಳನ್ನು ವಿವಾಹವೂ ಆಗಿಬಿಡುತ್ತಾನೆ. ಬಡ ಕುಟುಂಬದ ಹುಡುಗಿ ಸುಮನಾ ತನ್ನ ಹೊಸ ಸಿರಿವಂತ ಮನೆಗೆ ಹೇಗೆ ಹೊಂದಿಕೊಳ್ಳುತ್ತಾಳೆ? ಆ ಹಾದಿಯಲ್ಲಿ ಅವಳು ಪಟ್ಟ ಕಷ್ಟ ಕೋಟಲೆಗಳೇನು ಎನ್ನುವುದನ್ನು ಮನಮುಟ್ಟುವಂತೆ ನಿರೂಪಿಸುವ ಕಥೆಯೇ 'ಕೆಂಡಸಂಪಿಗೆ'.

ಸೋಮ - ಶನಿ ಸಂಜೆ 6:30

Family Drama | U/A 13+

ಪಾತ್ರವರ್ಗ: ಕಾವ್ಯಾ ಶೈವ, ಆಕಾಶ್, ಸುನಿಲ್, ಅಮೃತಾ ರಾಮಮೂರ್ತಿ

Watch Now

Playlist

Kendasampige - ಕೊನೆಗೂ ಪತ್ತೆಯಾದ ಸುಮನಾ!

Kendasampige - ಕೊನೆಗೂ ಪತ್ತೆಯಾದ ಸುಮನಾ!

Kendasampige - ಸುಮನಾ ಕತೆ ಮುಗಿಸೇಬಿಟ್ಳಾ ಸಾಧನಾ?

Kendasampige - ಸುಮನಾ ಕತೆ ಮುಗಿಸೇಬಿಟ್ಳಾ ಸಾಧನಾ?

Kendasampige - ಸುಮನಾ ಸಿಗುವ ಭರವಸೆ ಹುಸಿಯಾಗಿದೆ.

Kendasampige - ಸುಮನಾ ಸಿಗುವ ಭರವಸೆ ಹುಸಿಯಾಗಿದೆ.

Kendasampige - ಕಡೆಗೂ ಮೇಲುಗೈ ಸಾಧಿಸಿಯೇಬಿಟ್ಳಾ ಸಾಧನಾ?

Kendasampige - ಕಡೆಗೂ ಮೇಲುಗೈ ಸಾಧಿಸಿಯೇಬಿಟ್ಳಾ ಸಾಧನಾ?

Kendasampige - ಸುಮನಾ ಮೇಲೆ ಕೈ ಹಾಕಿದ್ಳಾ ಕಾತ್ಯಾಯನಿ?

Kendasampige - ಸುಮನಾ ಮೇಲೆ ಕೈ ಹಾಕಿದ್ಳಾ ಕಾತ್ಯಾಯನಿ?

Kendasampige - ಕೆಂಡಸಂಪಿಗೆ | ಸೋಮ-ಶನಿ  ಸಂಜೆ 6:30

Kendasampige - ಕೆಂಡಸಂಪಿಗೆ | ಸೋಮ-ಶನಿ ಸಂಜೆ 6:30

Kendasampige - ಜಯರಾಮನ ಆಕ್ಷೇಪಕ್ಕೆ ಸಿಡಿದುಬಿದ್ದ ಕೇಶವ್ ಪ್ರಸಾದ್.

Kendasampige - ಜಯರಾಮನ ಆಕ್ಷೇಪಕ್ಕೆ ಸಿಡಿದುಬಿದ್ದ ಕೇಶವ್ ಪ್ರಸಾದ್.

Kendasampige - ಕಾತ್ಯಾಯನೀ ನಡೆಸ್ತಿರೋ ಪೂಜೆಗೆ ಮನೆಮಂದಿಯನ್ನು ಕರೆತಂದ ಸುಮನಾ.

Kendasampige - ಕಾತ್ಯಾಯನೀ ನಡೆಸ್ತಿರೋ ಪೂಜೆಗೆ ಮನೆಮಂದಿಯನ್ನು ಕರೆತಂದ ಸುಮನಾ.

Kendasampige - ಮನೆಯವರು ಖುಷಿಯಾಗಿದ್ದರೆ ಭಯಪಡುವಂತಾಗಿದೆ ತೀರ್ಥಂಕರ್ ಪರಿಸ್ಥಿತಿ.

Kendasampige - ಮನೆಯವರು ಖುಷಿಯಾಗಿದ್ದರೆ ಭಯಪಡುವಂತಾಗಿದೆ ತೀರ್ಥಂಕರ್ ಪರಿಸ್ಥಿತಿ.

Kendasampige | ಕೆಂಡಸಂಪಿಗೆ | ಸೋಮ-ಶನಿ ಸಂಜೆ 6:30

Kendasampige | ಕೆಂಡಸಂಪಿಗೆ | ಸೋಮ-ಶನಿ ಸಂಜೆ 6:30

ಕಾರ್ಯಕ್ರಮಗಳು

Bot

Follow Colors Kannada

viacom logo

Viacom18 Media Pvt. Ltd. is one of India’s fastest growing entertainment networks and a house of iconic brands that offers multi-platform, multi-generational and multicultural brand experiences. A joint venture of TV18, which owns 51%, and Viacom Inc., with a 49% stake, Viacom18 defines entertainment in India by touching the lives of people through its properties on air, online, on ground, in shop and through cinema

© Viacom18 Media Pvt. Ltd. 2024