ಅಂತರಪಟ

ಅಂತರಪಟ

CK bot design

ಬದುಕಿನಲ್ಲಿ ಗುರಿ ಇರಬೇಕು ಅನ್ನುವ ಆರಾಧನಾಗೆ ಶ್ರಮ ಪಡುವವರ ಕೈಯನ್ನು ಅದೃಷ್ಟ ಹಿಡಿಯುತ್ತದೆ ಎನ್ನುವ ಭರವಸೆ. ಆದರೆ ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡೇ ಹುಟ್ಟಿರುವ ಸುಶಾಂತ್ ತನ್ನ ಕನಸಿಗೆ ಅಡ್ಡ ಬರುತ್ತಾನೆ ಎಂದು ಆರಾಧನಳಿಗಾದರೂ ಎಲ್ಲಿ ಗೊತ್ತಿತ್ತು? ಸುಶಾಂತ್ ಗೆ ತನ್ನ ತಂದೆಯ ಕುರಿತ ರಹಸ್ಯ ತಿಳಿದ ಮೇಲೆ ಯಾವುದೂ ಮೊದಲಿನ ತರ ಉಳಿಯುವುದಿಲ್ಲ. ಆ ಗುಟ್ಟು ಸುಶಾಂತ್ ಬದುಕನ್ನಷ್ಟೇ ಅಲ್ಲ, ಆರಾಧನಾಳ ಬದುಕನ್ನು ಕೂಡ ಶಾಶ್ವತವಾಗಿ ಬದಲಾಯಿಸುವುದೇ? ಇದನ್ನೆಲ್ಲ ಗೊತ್ತು ಮಾಡಿಕೊಳ್ಳಬೇಕೆಂದರೆ ನೀವು 'ಅಂತರ ಪಟ' ಧಾರಾವಾಹಿಯನ್ನು ನೋಡಬೇಕು.

ಸೋಮ - ಶುಕ್ರ ರಾತ್ರಿ 10

Family Drama | U/A 13+

ಪಾತ್ರವರ್ಗ: ತನ್ವಿಯಾ ಬಲರಾಜ್, ಚಂದನ್, ಜೈದೇವ್ ಮೋಹನ್, ಜ್ಯೋತಿ, ಪ್ರತಿಮಾ, ಶರ್ಮಿಳಾ, ಎಸ್. ನಾರಾಯಣ್

Watch Now

Playlist

Antarapata - ಅತ್ತೆಯ ಮಾತು ಮೀರಿ ಆರಾಧನಾ ಮನೆಬಿಟ್ಟು ಹೋಗುವ ಮಾತೇ ಇಲ್ಲ.

Antarapata - ಅತ್ತೆಯ ಮಾತು ಮೀರಿ ಆರಾಧನಾ ಮನೆಬಿಟ್ಟು ಹೋಗುವ ಮಾತೇ ಇಲ್ಲ.

Antarapata - ಸವಾಲುಗಳ ದಾರಿಯಲ್ಲಿ ಹೆಜ್ಜೆ ಇಡುವ ಧೈರ್ಯ ಮಾಡ್ತಾಳಾ ಆರಾಧನಾ?

Antarapata - ಸವಾಲುಗಳ ದಾರಿಯಲ್ಲಿ ಹೆಜ್ಜೆ ಇಡುವ ಧೈರ್ಯ ಮಾಡ್ತಾಳಾ ಆರಾಧನಾ?

Antarapata - ಅಮಲಾಗೆ ಸರಿಯಾಗಿ ಎದುರೇಟು ಕೊಟ್ಟ ಆರಾಧನಾ!

Antarapata - ಅಮಲಾಗೆ ಸರಿಯಾಗಿ ಎದುರೇಟು ಕೊಟ್ಟ ಆರಾಧನಾ!

Antarapata - ಸಾವಿತ್ರಿಯನ್ನು ಒಲಿಸಿಕೊಳ್ಳಲು ರಿವರ್ಸ್ ಸೈಕಾಲಜಿ ಮೊರೆ ಹೋದ ಆರಾಧನಾ.

Antarapata - ಸಾವಿತ್ರಿಯನ್ನು ಒಲಿಸಿಕೊಳ್ಳಲು ರಿವರ್ಸ್ ಸೈಕಾಲಜಿ ಮೊರೆ ಹೋದ ಆರಾಧನಾ.

Antarapata - ಅಮಲಾ ವಿರುದ್ಧ ಸಾಕ್ಷಿ ಆರಾಧನಾ ಮುಷ್ಟಿಯಲ್ಲಿ!

Antarapata - ಅಮಲಾ ವಿರುದ್ಧ ಸಾಕ್ಷಿ ಆರಾಧನಾ ಮುಷ್ಟಿಯಲ್ಲಿ!

Antarapata - ಸಾವಿತ್ರಿಯ ಮನಸ್ಸಿನಲ್ಲಿ ಮಾತ್ರವಲ್ಲ, ಕೋಣೆಯಲ್ಲೂ ಆರಾಧನಾಗೆ ಜಾಗವಿಲ್ಲ.

Antarapata - ಸಾವಿತ್ರಿಯ ಮನಸ್ಸಿನಲ್ಲಿ ಮಾತ್ರವಲ್ಲ, ಕೋಣೆಯಲ್ಲೂ ಆರಾಧನಾಗೆ ಜಾಗವಿಲ್ಲ.

Antarapata - ಶ್ರೀಮಂತರ ಮನೆಯಲ್ಲಿ ಆರಾಧನಾ ಊಟಕ್ಕೆ ಹಳಸಿದ ಅನ್ನ!

Antarapata - ಶ್ರೀಮಂತರ ಮನೆಯಲ್ಲಿ ಆರಾಧನಾ ಊಟಕ್ಕೆ ಹಳಸಿದ ಅನ್ನ!

Antarapata - ಆರಾಧನಾಳಿಂದ ಮಾತು ಪಡೆದ ಧರ್ಮೇಂದ್ರ ಪ್ರಧಾನ್.

Antarapata - ಆರಾಧನಾಳಿಂದ ಮಾತು ಪಡೆದ ಧರ್ಮೇಂದ್ರ ಪ್ರಧಾನ್.

ಕಾರ್ಯಕ್ರಮಗಳು

Bot

Follow Colors Kannada

viacom logo

Viacom18 Media Pvt. Ltd. is one of India’s fastest growing entertainment networks and a house of iconic brands that offers multi-platform, multi-generational and multicultural brand experiences. A joint venture of TV18, which owns 51%, and Viacom Inc., with a 49% stake, Viacom18 defines entertainment in India by touching the lives of people through its properties on air, online, on ground, in shop and through cinema

© Viacom18 Media Pvt. Ltd. 2024