ನನ್ನ ದೇವ್ರು
ಶಿಕ್ಷಣ ಮತ್ತು ಉದ್ಯಮ ರಂಗದಲ್ಲಿ ತುಂಬಾ ಹೆಸರು ಮಾಡಿರುವ ಸಚ್ಚಿದಾನಂದ ಅಂದರೆ ಜಿಲ್ಲೆಯ ಜನರಿಗೆ ಅಚ್ಚುಮೆಚ್ಚು. ಬಡವರಿಂದ ಶ್ರೀಮಂತರ ತನಕ ಪ್ರತಿಯೊಬ್ಬರೂ ಆತ ಸಲ್ಲಿಸುತ್ತಿರುವ ಸೇವೆಯನ್ನು ಕೊಂಡಾಡುತ್ತಾರೆ. ಅಂಥ ಸಚ್ಚಿದಾನಂದನ ಬಾಳಿಗೆ ಅನಾಥ ಬಡ ಹುಡುಗಿ ಮಯೂರಿಯ ಪ್ರವೇಶವಾಗುತ್ತದೆ. ಊರಿಗೇ ಮಾದರಿಯಾದ ಸಚ್ಚಿದಾನಂದನಿಗೇ ಮಾದರಿಯಾಗುವ ಮಯೂರಿಯಿಂದಾಗಿ ಕತೆ ಎತ್ತ ಸಾಗುತ್ತದೆ ಎಂಬುದೇ ಇಲ್ಲಿನ ಕುತೂಹಲ.
ಸೋಮ - ಶನಿ ಸಂಜೆ 6
Drama | U/A 13+
ಪಾತ್ರವರ್ಗ: ಮಯೂರಿ, ಅವಿನಾಶ್ ದಿವಾಕರ್, ಯುಕ್ತಾ ಮಲ್ನಾಡ್, ಮಾಲತಿ ಸುಧೀರ್, ವಿ. ಮನೋಹರ್, ಯಮುನಾ ಶ್ರೀನಿಧಿ, ನಿಶಿತಾ ಗೌಡ ಮತ್ತು ಸ್ವಾತಿ
Watch Now External site that opens in a new window