ರಾಜ ರಾಣಿ Reloaded

ರಾಜ ರಾಣಿ Reloaded

CK bot design

'ರಾಜ ರಾಣಿ ರಿಲೋಡೆಡ್' ಎಂಬ ಹೆಸರಿನಲ್ಲಿ ಮೂಡಿಬರುತ್ತಿರುವ ದಂಪತಿಗಳ ಗೇಮ್ ಶೋ 'ರಾಜ ರಾಣಿ'ಯ ಮೂರನೇ ಸೀಸನ್ ಇದು. ಹೊಸ ಸೀಸನ್ನಿನಲ್ಲಿ ಜೋಡಿಗಳ ನೃತ್ಯ ಕೌಶಲ್ಯಕ್ಕೆ ಹೆಚ್ಚು ಒತ್ತು ಕೊಡಲಾಗಿದ್ದರೂ, ಎಂದಿನಂತೆ ದಂಪತಿಗಳ ನಡುವಿನ ಸಾಮರಸ್ಯ, ಭಾವನೆಗಳ ಸಂಘರ್ಷ, ತಮಾಷೆ, ನಗು ಎಲ್ಲವೂ ಇಲ್ಲಿದೆ. ಹಾಡುಗಾರರು, ನೃತ್ಯಗಾರರು, ತಮಾಷೆಗಾರರು ಹೀಗೆ ಈ ಮನರಂಜನೆಯ ಶೋನಲ್ಲಿ ಸ್ಪರ್ಧಿಸುತ್ತಿರುವ ಹನ್ನೆರಡು ಜೋಡಿಗಳಲ್ಲಿ ತುಂಬಾನೆ ವೈವಿಧ್ಯವಿದೆ.

ಶನಿ-ಭಾನು ರಾತ್ರಿ 7:30

Reality | U/A 13+

ಪಾತ್ರವರ್ಗ: ಸೃಜನ್ ಲೋಕೇಶ್, ತಾರಾ, ಅದಿತಿ ಪ್ರಭುದೇವ & ಅನುಪಮಾ ಗೌಡ

Watch Now External site that opens in a new window

Playlist

Bottom Border Design
ಎಲ್ಲರ ಮನಸೆಳೆದ ಜೀ ಜೀ-ದಿವ್ಯ ಪರ್ಫಾರ್ಮೆನ್ಸ್

ಎಲ್ಲರ ಮನಸೆಳೆದ ಜೀ ಜೀ-ದಿವ್ಯ ಪರ್ಫಾರ್ಮೆನ್ಸ್

ಮುತ್ತು-ಗುದ್ದು; ನಿಮ್ಮ ಮನೇಲಿ ಹೆಚ್ಚಾಗಿ ಸಿಗೋದು ಯಾವುದು?

ಮುತ್ತು-ಗುದ್ದು; ನಿಮ್ಮ ಮನೇಲಿ ಹೆಚ್ಚಾಗಿ ಸಿಗೋದು ಯಾವುದು?

ಪವರ್ ಫುಲ್ ಪರ್ಫಾರ್ಮೆನ್ಸ್ -  ಮೋಜು ಮಸ್ತಿ ತುಂಬಿದ ಮಹಾಮಿಲನದ ರಸದೌತಣಕ್ಕೆ ರೆಡಿನಾ?

ಪವರ್ ಫುಲ್ ಪರ್ಫಾರ್ಮೆನ್ಸ್ - ಮೋಜು ಮಸ್ತಿ ತುಂಬಿದ ಮಹಾಮಿಲನದ ರಸದೌತಣಕ್ಕೆ ರೆಡಿನಾ?

ಸಂಜಯ್‍‍ಗೆ ಮೆಸೇಜ್ ಮಾಡಿ ಮೇಘಗೆ ಟೆನ್ಷನ್ ಕೊಟ್ಟವರು ಯಾರು ನಮಗೂ ಹೇಳಿ!

ಸಂಜಯ್‍‍ಗೆ ಮೆಸೇಜ್ ಮಾಡಿ ಮೇಘಗೆ ಟೆನ್ಷನ್ ಕೊಟ್ಟವರು ಯಾರು ನಮಗೂ ಹೇಳಿ!

ಗೋವಿಂದರಾಜ್-ವೈಲಾ ಪರ್ಫಾರ್ಮೆನ್ಸ್ ನೋಡಲು ಎಷ್ಟು ಎಗ್ಸೈಟ್ ಆಗಿದ್ದೀರಿ ಕಮೆಂಟ್ ಮಾಡಿ!

ಗೋವಿಂದರಾಜ್-ವೈಲಾ ಪರ್ಫಾರ್ಮೆನ್ಸ್ ನೋಡಲು ಎಷ್ಟು ಎಗ್ಸೈಟ್ ಆಗಿದ್ದೀರಿ ಕಮೆಂಟ್ ಮಾಡಿ!

ಸೃಜನ್-ಸುಚಿತ, ಮಧು ಸಾಗರ್-ಅನುಪಮಾ; ನಿಮ್ಮ ಹಾರ್ಟ್ ಯಾವ ಜೋಡಿಗೆ?

ಸೃಜನ್-ಸುಚಿತ, ಮಧು ಸಾಗರ್-ಅನುಪಮಾ; ನಿಮ್ಮ ಹಾರ್ಟ್ ಯಾವ ಜೋಡಿಗೆ?

ಅಮಿತ್ ಅಥವಾ ಪ್ರಶಾಂತ್; ಪ್ರಿಯಾಂಕ ಯಾರ ಸಿಕ್ಸ್ ಪ್ಯಾಕ್ ಮೆಚ್ಚಬಹುದು?

ಅಮಿತ್ ಅಥವಾ ಪ್ರಶಾಂತ್; ಪ್ರಿಯಾಂಕ ಯಾರ ಸಿಕ್ಸ್ ಪ್ಯಾಕ್ ಮೆಚ್ಚಬಹುದು?

Raja Rani Reloaded - ಆಲಿಸದಿದ್ರೂ ಕೇಳಿಸೋ ಮಾತು ಪ್ರೀತಿನೇ ಅಲ್ವಾ?

Raja Rani Reloaded - ಆಲಿಸದಿದ್ರೂ ಕೇಳಿಸೋ ಮಾತು ಪ್ರೀತಿನೇ ಅಲ್ವಾ?

Raja Rani Reloaded - ಆಲಿಸದಿದ್ರೂ ಕೇಳಿಸೋ ಮಾತು ಪ್ರೀತಿನೇ ಅಲ್ವಾ?

Raja Rani Reloaded - ಆಲಿಸದಿದ್ರೂ ಕೇಳಿಸೋ ಮಾತು ಪ್ರೀತಿನೇ ಅಲ್ವಾ?

Raja Rani Reloaded - ಅದ್ದೂರಿ ವೇದಿಕೆಯಲ್ಲಿ ಅಚ್ಚರಿಗಳ ಸರಮಾಲೆ...

Raja Rani Reloaded - ಅದ್ದೂರಿ ವೇದಿಕೆಯಲ್ಲಿ ಅಚ್ಚರಿಗಳ ಸರಮಾಲೆ...

ಕಾರ್ಯಕ್ರಮಗಳು

Bot

Follow Colors Kannada

Border Bottom Design
viacom logo

Viacom18 Media Pvt. Ltd. is one of India’s fastest growing entertainment networks and a house of iconic brands that offers multi-platform, multi-generational and multicultural brand experiences. A joint venture of TV18, which owns 51%, and Viacom Inc., with a 49% stake, Viacom18 defines entertainment in India by touching the lives of people through its properties on air, online, on ground, in shop and through cinema

© Viacom18 Media Pvt. Ltd. 2024