ಚುಕ್ಕಿತಾರೆ

ಚುಕ್ಕಿತಾರೆ

CK bot design

ಅಪಘಾತವೊಂದರಲ್ಲಿ ವಲಸೆ ಕಾರ್ಮಿಕ ಮಲ್ಲಿಕಾರ್ಜುನ ಸಾವಿಗೀಡಾದಾಗ ಅವನ ಹೆಂಡತಿ ಸರಸ್ವತಿ ಮತ್ತು ಮಗಳು ಚುಕ್ಕಿಯ ಬದುಕು ಛಿದ್ರವಾಗುತ್ತದೆ. ಮಗಳಿಗಾಗಿ ಅವನು ಕಂಡಿದ್ದ ಕನಸುಗಳನ್ನು ನನಸು ಮಾಡಲು ಮುಂದಾಗುವ ಸರಸ್ವತಿ ಒಂದು ಮನೆಗೆಲಸ ಹಿಡಿಯುತ್ತಾಳೆ. ಅದು ಮಲ್ಲಿಕಾರ್ಜುನನ ಸಾವಿಗೆ ಕಾರಣನಾದ ಅಭಿರಾಮ್ ಮನೆ. ತಾನು ಹುಡುಕುತ್ತಿದ್ದ ಚುಕ್ಕಿ ಈಗ ತನ್ನ ಮನೆಯಲ್ಲೇ ಇದ್ದಾಳೆಂಬ ಸಂಗತಿಯನ್ನು ಅಭಿರಾಮ್ ಯಾರಿಗೂ ಹೇಳುವುದಿಲ್ಲ. ಈ ತಾಯಿ-ಮಗಳ ಬಗ್ಗೆ ಅಭಿರಾಮನಲ್ಲಿದ್ದ ಅಪರಾಧಿ ಪ್ರಜ್ಞೆ ಮನೆಯ ವಾತಾವರಣವನ್ನು ಬಿಸಿಯಾಗಿಸುತ್ತದೆ. ಚುಕ್ಕಿ ಮತ್ತು ಅಭಿರಾಮನ ಮಗಳು ಇಬ್ಬನಿ ನಡುವಿನ ಸ್ನೇಹ ಗಾಢವಾದಂತೆ ಈ ತಳಮಳ ಇನ್ನಷ್ಟು ಹೆಚ್ಚುತ್ತಾ ಹೋಗುತ್ತದೆ. ಈ ಸಂದಿಗ್ಧ ಪರಿಸ್ಥಿತಿ ಕತೆಯನ್ನು ಎತ್ತ ಕರೆದೊಯ್ಯುತ್ತದೆ ಎನ್ನುವುದೇ ಕುತೂಹಲ.

ಸೋಮ - ಶನಿ ಸಂಜೆ 6

Family Drama | U/A 13+

ಪಾತ್ರವರ್ಗ: ಮಹಿತಾ ಪ್ರಸಾದ್, ಸ್ಪೂರ್ತಿ, ನವೀನ್ ಸಜ್ಜು, ದಿವ್ಯಶ್ರೀ, ಜಯಶ್ರೀ, ವಿಶಾಲ್ ಹೆಗ್ಡೆ, ರಿಷಾ ನಿಜಗುಣ, ರಾಧಿಕಾ ಆರ್ ಶ್ರವಂತ್, ಲೋಕೇಶ್ ಗೌಡ, ಜೀವನ್

Watch Now

Playlist

Chukki Taare - ಮಲ್ಲಿಕಾರ್ಜುನನ ಕೊರತೆ ತುಂಬುತ್ತಿದ್ದಾಳೆ ಚುಕ್ಕಿ.

Chukki Taare - ಮಲ್ಲಿಕಾರ್ಜುನನ ಕೊರತೆ ತುಂಬುತ್ತಿದ್ದಾಳೆ ಚುಕ್ಕಿ.

Chukki Taare - ಅಪ್ಪ ಇನ್ಯಾವತ್ತೂ ಬರೋದಿಲ್ಲ ಅಂದ್ರೆ ಚುಕ್ಕಿಗೆ ಅರ್ಥವಾಗುತ್ತಾ?

Chukki Taare - ಅಪ್ಪ ಇನ್ಯಾವತ್ತೂ ಬರೋದಿಲ್ಲ ಅಂದ್ರೆ ಚುಕ್ಕಿಗೆ ಅರ್ಥವಾಗುತ್ತಾ?

Chukki Taare - ಸರಸ್ವತಿಗೆ ಗಂಡನ ಮುಖ ನೋಡೋ ಅವಕಾಶ ಸಿಗೋದೇ ಇಲ್ವಾ?

Chukki Taare - ಸರಸ್ವತಿಗೆ ಗಂಡನ ಮುಖ ನೋಡೋ ಅವಕಾಶ ಸಿಗೋದೇ ಇಲ್ವಾ?

Chukki Taare | ಚುಕ್ಕಿತಾರೆ | ಸೋಮ-ಶನಿ ಸಂಜೆ 6

Chukki Taare | ಚುಕ್ಕಿತಾರೆ | ಸೋಮ-ಶನಿ ಸಂಜೆ 6

Chukki Taare - ಇಬ್ಬನಿ ಮನೆಯಲ್ಲಿ ಚುಕ್ಕಿ ಕೊಟ್ಟ ಲಂಗಕ್ಕೂ ಜಾಗವಿಲ್ಲ.

Chukki Taare - ಇಬ್ಬನಿ ಮನೆಯಲ್ಲಿ ಚುಕ್ಕಿ ಕೊಟ್ಟ ಲಂಗಕ್ಕೂ ಜಾಗವಿಲ್ಲ.

Chukki Taare - ಚುಕ್ಕಿತಾರೆ | ಸೋಮ-ಶನಿ ಸಂಜೆ 6

Chukki Taare - ಚುಕ್ಕಿತಾರೆ | ಸೋಮ-ಶನಿ ಸಂಜೆ 6

ಕಾರ್ಯಕ್ರಮಗಳು

Bot

Follow Colors Kannada

viacom logo

Viacom18 Media Pvt. Ltd. is one of India’s fastest growing entertainment networks and a house of iconic brands that offers multi-platform, multi-generational and multicultural brand experiences. A joint venture of TV18, which owns 51%, and Viacom Inc., with a 49% stake, Viacom18 defines entertainment in India by touching the lives of people through its properties on air, online, on ground, in shop and through cinema

© Viacom18 Media Pvt. Ltd. 2024