ಶಿವ ಶಕ್ತಿ

ಶಿವ ಶಕ್ತಿ

CK bot design

ದೇವರಾದರೂ ಶಿವನದು ನಮ್ಮ ನಿಮ್ಮಂಥ ಸಾಮಾನ್ಯ ಜನರನ್ನೇ ಹೋಲುವಂಥ ಕೌಟುಂಬಿಕ ಬದುಕು. ಶಿವ -ಪಾರ್ವತಿ ಅಂದರೆ ಹುಲು ಮನುಷ್ಯರಂತೆಯೇ ಪ್ರೀತಿಸುವ, ಜಗಳಾಡುವ, ಮತ್ತೆ ಒಂದಾಗುವ ಗಂಡ ಹೆಂಡತಿ. ಈ ದಂಪತಿಯ ಬದುಕಿನ ತುಂಬಾ ತುಂಬಿರುವ ಪ್ರೇಮ, ತ್ಯಾಗ, ವಿರಹದ ಸನ್ನಿವೇಶಗಳನ್ನೆಲ್ಲ ಹೊಳೆಯುವ ಬಣ್ಣಗಳೊಂದಿಗೆ ಬಿಚ್ಚಿಡುವ ಸರಣಿ 'ಶಿವಶಕ್ತಿ.' ಶಿವ ಪಾರ್ವತಿಯೇ ಮನೆಗೆ ಬರುತ್ತಾರೆಂದರೆ ನೋಡುವವರ ಭಾಗ್ಯದ ಬಾಗಿಲು ತೆರೆದಂತೆಯೇ ಅಲ್ಲವೇ?

ಸೋಮ - ಶನಿ ಸಂಜೆ 5:00

Mythology | U/A 13+

ಪಾತ್ರವರ್ಗ: ರಾಮ್ ಯಶವರ್ಧನ್, ಶುಭಾ ರಾಜಪೂತ್

Watch Now

Playlist

Shiva Shakthi - ಕಾರ್ತಿಕೇಯನ ಸಂಕಷ್ಟ ಪರಿಹರಿಸಲು ಅಸುರರ ಎದುರು ನಿಂತ ಮಹಾದೇವ!

Shiva Shakthi - ಕಾರ್ತಿಕೇಯನ ಸಂಕಷ್ಟ ಪರಿಹರಿಸಲು ಅಸುರರ ಎದುರು ನಿಂತ ಮಹಾದೇವ!

Shiva Shakthi - ತ್ರಿಪುರ ಸುಂದರಿಯ ವರದಾನ ಅಸುರರ ಕೈಯಲ್ಲಿ ಆಟಿಕೆಯಂತಾಗಿದೆ.

Shiva Shakthi - ತ್ರಿಪುರ ಸುಂದರಿಯ ವರದಾನ ಅಸುರರ ಕೈಯಲ್ಲಿ ಆಟಿಕೆಯಂತಾಗಿದೆ.

Shiva Shakthi - ತಾರಕಾಸುರನ ಮಕ್ಕಳಿಗೆ ಭಂಡಾಸುರನ ಬೆಂಬಲ.

Shiva Shakthi - ತಾರಕಾಸುರನ ಮಕ್ಕಳಿಗೆ ಭಂಡಾಸುರನ ಬೆಂಬಲ.

Shiva Shakthi - ಕೈಲಾಸಕ್ಕೆ ತೆರಳಲು ನಿರಾಕರಿಸಿದ ಕಾರ್ತಿಕೇಯ.

Shiva Shakthi - ಕೈಲಾಸಕ್ಕೆ ತೆರಳಲು ನಿರಾಕರಿಸಿದ ಕಾರ್ತಿಕೇಯ.

Shiva Shakthi -  ಎಷ್ಟೇ ಬೇಸರವಿದ್ದರೂ ಕಾರ್ತಿಕೇಯ ತನ್ನ ಪೂಜೆ ಕೈಬಿಡಲಾರ.

Shiva Shakthi - ಎಷ್ಟೇ ಬೇಸರವಿದ್ದರೂ ಕಾರ್ತಿಕೇಯ ತನ್ನ ಪೂಜೆ ಕೈಬಿಡಲಾರ.

Shiva Shakthi - ಶಿವಭಕ್ತ ಕಾರ್ತಿಕೇಯ ಇನ್ನು ವೀರಯೋಧ!

Shiva Shakthi - ಶಿವಭಕ್ತ ಕಾರ್ತಿಕೇಯ ಇನ್ನು ವೀರಯೋಧ!

Shiva Shakthi - ಕಾರ್ತಿಕೇಯನ ಪ್ರಶ್ನೆಗೆ ಉತ್ತರಿಸುತ್ತಾನಾ ಮಹಾದೇವ?

Shiva Shakthi - ಕಾರ್ತಿಕೇಯನ ಪ್ರಶ್ನೆಗೆ ಉತ್ತರಿಸುತ್ತಾನಾ ಮಹಾದೇವ?

Shiva Shakthi - ತನ್ನ ಪ್ರಶ್ನೆಗೆ ಉತ್ತರ ಪಡೆದೇ ತೀರುವ ಹಟ ತೊಟ್ಟ ಕಾರ್ತಿಕೇಯ.

Shiva Shakthi - ತನ್ನ ಪ್ರಶ್ನೆಗೆ ಉತ್ತರ ಪಡೆದೇ ತೀರುವ ಹಟ ತೊಟ್ಟ ಕಾರ್ತಿಕೇಯ.

Shiva Shakthi - ಕಾರ್ತಿಕೇಯನ ಪ್ರಶ್ನೆಗೆ ಉತ್ತರ ಕೊಡುವವರು ಯಾರು?

Shiva Shakthi - ಕಾರ್ತಿಕೇಯನ ಪ್ರಶ್ನೆಗೆ ಉತ್ತರ ಕೊಡುವವರು ಯಾರು?

Shiva Shakthi - ತ್ರಿಪುರ ಸುಂದರಿಯಾಗಿ ಅಸುರರಿಗೆ ವರದಾನ ನೀಡಿದ ಪಾರ್ವತಿ.

Shiva Shakthi - ತ್ರಿಪುರ ಸುಂದರಿಯಾಗಿ ಅಸುರರಿಗೆ ವರದಾನ ನೀಡಿದ ಪಾರ್ವತಿ.

ಕಾರ್ಯಕ್ರಮಗಳು

Bot

Follow Colors Kannada

viacom logo

Viacom18 Media Pvt. Ltd. is one of India’s fastest growing entertainment networks and a house of iconic brands that offers multi-platform, multi-generational and multicultural brand experiences. A joint venture of TV18, which owns 51%, and Viacom Inc., with a 49% stake, Viacom18 defines entertainment in India by touching the lives of people through its properties on air, online, on ground, in shop and through cinema

© Viacom18 Media Pvt. Ltd. 2024