ನನ್ನಮ್ಮ ಸೂಪರ್ ಸ್ಟಾರ್

ನನ್ನಮ್ಮ ಸೂಪರ್ ಸ್ಟಾರ್

CK bot design

ಟನ್ನು ಗಟ್ಟಲೆ ಫನ್ ಇರುವಂಥ ಗೇಂ ಶೋ ಅಂದರೆ ಅದು 'ನನ್ನಮ್ಮ ಸೂಪರ್ ಸ್ಟಾರ್'. ಹನ್ನೆರಡು ಸೆಲೆಬ್ರಿಟಿ ಅಮ್ಮಂದಿರು ತಮ್ಮ ಚಿನಕುರಳಿ ಪುಟಾಣಿ ಮಕ್ಕಳ ಜೊತೆ ಅಖಾಡಕ್ಕಿಳಿದರೆ ಆ ವೇದಿಕೆ ತಣ್ಣಗಿರಲು ಸಾಧ್ಯವೇ ಇಲ್ಲ. ಅಮ್ಮ ಮಕ್ಕಳ ಹೊಂದಾಣಿಕೆ, ಭಿನ್ನತೆ, ರಂಜಿಸುವ ಸಾಮರ್ಥ್ಯ ಎಲ್ಲವನ್ನೂ ಪರೀಕ್ಷಿಸುವ ಬಗೆಬಗೆಯ ಆಟಗಳು ನಿಮ್ಮ ಮನದಲ್ಲಿ ಹಲವು ರೀತಿಯ ಭಾವಗಳನ್ನು ಉಕ್ಕಿಸುವುದು ಖಚಿತ. ಹೆಸರಾಂತ ನಟಿ ತಾರಾ, ನಟ ಸೃಜನ್ ಲೋಕೇಶ್ ಹಾಗೂ ನಟಿ ಅನು ಪ್ರಭಾಕರ್ ಜಡ್ಜ್ ಆಗಿರುವ 'ನನ್ನಮ್ಮ ಸೂಪರ್ ಸ್ಟಾರ್' ಮನೆ ಮಂದಿಯಲ್ಲಿ ನೋಡಬೇಕಾದ ವಾರಾಂತ್ಯದ ಕಾರ್ಯಕ್ರಮ. ನಟಿ ಅನುಪಮಾ ಗೌಡ ಮತ್ತು ಮಜಾಭಾರತ ಖ್ಯಾತಿಯ ಕಾರ್ತಿಕ್ ಇದರ ನಿರೂಪಕರು.

ಶನಿ - ಭಾನು ರಾತ್ರಿ 7:30

Reality | U/A 7+

ಪಾತ್ರವರ್ಗ: ಸೃಜನ್ ಲೋಕೇಶ್, ತಾರಾ, ಅನು ಪ್ರಭಾಕರ್, ಸುಷ್ಮಾ ರಾವ್

Watch Now

Playlist

Nannamma Super Star 3 - ನನ್ನಮ್ಮ ಸೂಪರ್ ಸ್ಟಾರ್ ವೇದಿಕೆ ಕೆಂಪೇರಿಸಿದ ಪುಟಾಣಿಗಳು

Nannamma Super Star 3 - ನನ್ನಮ್ಮ ಸೂಪರ್ ಸ್ಟಾರ್ ವೇದಿಕೆ ಕೆಂಪೇರಿಸಿದ ಪುಟಾಣಿಗಳು

Nannamma Super Star 3 - ನನ್ನಮ್ಮ ಸೂಪರ್ ಸ್ಟಾರ್ ವೇದಿಕೆಯಲ್ಲಿ ತಾಯಂದಿರ ದಿನದ ಸೆಲಬ್ರೇಶನ್

Nannamma Super Star 3 - ನನ್ನಮ್ಮ ಸೂಪರ್ ಸ್ಟಾರ್ ವೇದಿಕೆಯಲ್ಲಿ ತಾಯಂದಿರ ದಿನದ ಸೆಲಬ್ರೇಶನ್

Nannamma Super Star 3 - ನಿಮ್ಮ ಅಮ್ಮ ತುಂಬಾ ಖುಷಿಯಾದಾಗ ಏನು ಮಾಡ್ತಾರೆ?

Nannamma Super Star 3 - ನಿಮ್ಮ ಅಮ್ಮ ತುಂಬಾ ಖುಷಿಯಾದಾಗ ಏನು ಮಾಡ್ತಾರೆ?

Nannamma Super Star 3 - ಗೊಂಬೆ V/s ಮೃದಿನಿ... ಯಾರು ಯಾವುದ್ರಲ್ಲಿ ಬೆಸ್ಟ್?

Nannamma Super Star 3 - ಗೊಂಬೆ V/s ಮೃದಿನಿ... ಯಾರು ಯಾವುದ್ರಲ್ಲಿ ಬೆಸ್ಟ್?

Nannamma Super Star 3 - ಹೆಣ್ತನ ದೇಹವನ್ನೂ ಮೀರಿದ್ದು! ತಾಯ್ತನ ತುಂಬಿದ ಎಲ್ಲ ಅಮ್ಮಂದಿರೂ ಸೂಪರ್ ಸ್ಟಾರ್​ಗಳೇ!

Nannamma Super Star 3 - ಹೆಣ್ತನ ದೇಹವನ್ನೂ ಮೀರಿದ್ದು! ತಾಯ್ತನ ತುಂಬಿದ ಎಲ್ಲ ಅಮ್ಮಂದಿರೂ...

Nannamma Super Star 3 - ಇದು ಝಲಕ್ ಅಷ್ಟೇ, ಅಸಲಿ ಸಂಭ್ರಮಕ್ಕೆ ನೀವು ರೆಡಿನಾ?

Nannamma Super Star 3 - ಇದು ಝಲಕ್ ಅಷ್ಟೇ, ಅಸಲಿ ಸಂಭ್ರಮಕ್ಕೆ ನೀವು ರೆಡಿನಾ?

Nannamma Super Star 3 - ಪ್ರೀತಿ ಹೇಳಿಕೊಳ್ಳೋಕೆ ವಯಸ್ಸು ಯಾವುದಾದರೇನು?

Nannamma Super Star 3 - ಪ್ರೀತಿ ಹೇಳಿಕೊಳ್ಳೋಕೆ ವಯಸ್ಸು ಯಾವುದಾದರೇನು?

Nannamma Super Star 3 - ದುಷ್ಯಂತ್ ತುಂಟತನಕ್ಕೆ ಮುದ್ದು ಬಾರದಿರುತ್ತಾ?

Nannamma Super Star 3 - ದುಷ್ಯಂತ್ ತುಂಟತನಕ್ಕೆ ಮುದ್ದು ಬಾರದಿರುತ್ತಾ?

Nannamma Super Star 3 - ಮುತ್ತಿನಂಥ ಮಾತಾಡೋ ಟ್ಯಾಲೆಂಟ್ ಅಜ್ಜಿಯಿಂದ ಮೃದಿನಿಗೆ ಬಂತಾ? ಮೃದಿನಿಯಿಂದ ಅಜ್ಜಿಗೆ ಬಂತಾ?

Nannamma Super Star 3 - ಮುತ್ತಿನಂಥ ಮಾತಾಡೋ ಟ್ಯಾಲೆಂಟ್ ಅಜ್ಜಿಯಿಂದ ಮೃದಿನಿಗೆ ಬಂತಾ? ಮೃದಿನಿಯಿಂದ...

Nannamma Super Star 3 - ನಿಮ್ಮ ಪ್ರೀತಿಯ ಅಜ್ಜಿ ಇವರಲ್ಲಿ ಯಾರನ್ನು ಹೋಲುತ್ತಾರೆ?

Nannamma Super Star 3 - ನಿಮ್ಮ ಪ್ರೀತಿಯ ಅಜ್ಜಿ ಇವರಲ್ಲಿ ಯಾರನ್ನು ಹೋಲುತ್ತಾರೆ?

ಕಾರ್ಯಕ್ರಮಗಳು

Bot

Follow Colors Kannada

viacom logo

Viacom18 Media Pvt. Ltd. is one of India’s fastest growing entertainment networks and a house of iconic brands that offers multi-platform, multi-generational and multicultural brand experiences. A joint venture of TV18, which owns 51%, and Viacom Inc., with a 49% stake, Viacom18 defines entertainment in India by touching the lives of people through its properties on air, online, on ground, in shop and through cinema

© Viacom18 Media Pvt. Ltd. 2024