ಬೃಂದಾವನ

ಬೃಂದಾವನ

CK bot design

ಆಕಾಶ್ ವಿದೇಶದಿಂದ ತಿರುಗಿ ಬರುವವನಿದ್ದಾನೆ. ತಾನು ಬದುಕಿರುವಾಗಲೇ ಅವನ ಮದುವೆ ನೋಡಬೇಕು ಅನ್ನುವುದು ಅವನ ಅಜ್ಜಿಯ ಆಸೆ. ಅದೇ ವೇಳೆ ತಂಗಿ ಪುಷ್ಪಳಿಗೆ ಗಂಡು ಹುಡುಕುತ್ತಿರುವ ಅಪ್ಪಣ್ಣನಿಗೆ ಆಕಾಶನ ಪರಿಚಯವಾಗುತ್ತದೆ. ಮದುವೆ ಸಿದ್ಧತೆಗಳು ಶುರುವಾದಮೇಲೆ ಕಥೆಯಲ್ಲಿ ಎಂಥೆಂಥ ಅನೂಹ್ಯ ತಿರುವುಗಳು ಎದುರಾಗುತ್ತವೆ ಹಾಗೂ ಆ ತಿರುವುಗಳು ಅವರಿಬ್ಬರ ಬದುಕಿನ ದೋಣಿಯನ್ನು ಎಷ್ಟು ದೂರಕ್ಕೆ ಎಸೆಯುತ್ತವೇ ಎಂಬುದನ್ನು ತಪ್ಪದೆ ನೋಡಿ.

ಸೋಮ - ಶುಕ್ರ ರಾತ್ರಿ 8

Family Drama | U/A 13+

ಪಾತ್ರವರ್ಗ: ವರುಣ್ ಆರಾದ್ಯ, ಅಮೂಲ್ಯಾ ಭಾರದ್ವಾಜ್, ಸುಂದರ್, ವೀಣಾ ಸುಂದರ್, ಚಿತ್ಕಲಾ ಬಿರಾದರ್, ಗುರುರಾಜ್

Watch Now

Playlist

Brundavana -  ಮನೆಯವರ ಮುಂದೆ ಸುಳ್ಳಿನ ಉರುಳಲ್ಲಿ ಸಿಕ್ಕಿ ಬೀಳ್ತಾನಾ ಆಕಾಶ್?

Brundavana - ಮನೆಯವರ ಮುಂದೆ ಸುಳ್ಳಿನ ಉರುಳಲ್ಲಿ ಸಿಕ್ಕಿ ಬೀಳ್ತಾನಾ ಆಕಾಶ್?

Brundavana -  ಅನುಮಾನ ಹೊಕ್ಕ ಮನೆಯವರನ್ನು ಹೇಗೆ ಫೇಸ್ ಮಾಡ್ತಾನೆ ಆಕಾಶ್?

Brundavana - ಅನುಮಾನ ಹೊಕ್ಕ ಮನೆಯವರನ್ನು ಹೇಗೆ ಫೇಸ್ ಮಾಡ್ತಾನೆ ಆಕಾಶ್?

Brundavana - ಆಕಾಶ್ ಸುತ್ತ ಬಲೆ ಹೆಣೀತಿದ್ದಾಳೆ ಭಾರ್ಗವಿ

Brundavana - ಆಕಾಶ್ ಸುತ್ತ ಬಲೆ ಹೆಣೀತಿದ್ದಾಳೆ ಭಾರ್ಗವಿ

Brundavana - ನರ್ಮದಾಳ ಸಮಸ್ಯೆ ಬಾಯಿ ಬಿಡಿಸ್ತಾಳಾ ಪುಷ್ಪಾ?

Brundavana - ನರ್ಮದಾಳ ಸಮಸ್ಯೆ ಬಾಯಿ ಬಿಡಿಸ್ತಾಳಾ ಪುಷ್ಪಾ?

Brundavana - ಭಾರ್ಗವಿ ಬೆದರಿಕೆ ಮನೆಯವರಿಗೆ ತಿಳಿಸದಿರಲು ನಿರ್ಧರಿಸಿದ ಪುಷ್ಪಾ.

Brundavana - ಭಾರ್ಗವಿ ಬೆದರಿಕೆ ಮನೆಯವರಿಗೆ ತಿಳಿಸದಿರಲು ನಿರ್ಧರಿಸಿದ ಪುಷ್ಪಾ.

Brundavana - ಪುಷ್ಪಾಗೆ ನರ್ಮದಾಳ ಕಾಳಜಿ ಶುರುವಾಗಿದೆ...

Brundavana - ಪುಷ್ಪಾಗೆ ನರ್ಮದಾಳ ಕಾಳಜಿ ಶುರುವಾಗಿದೆ...

Brundavana - ಗೆಳೆಯನ ಮುಂದೆ ತನ್ನ ವರ್ತನೆಯ ಕಾರಣ ಬಿಚ್ಚಿಟ್ಟ ಆಕಾಶ್.

Brundavana - ಗೆಳೆಯನ ಮುಂದೆ ತನ್ನ ವರ್ತನೆಯ ಕಾರಣ ಬಿಚ್ಚಿಟ್ಟ ಆಕಾಶ್.

Brundavana - ಆಕಾಶ್ ಕೋಪ ಹಿಮದಂತೆ ಕರಗಿಸೋ ಕಲೆ ಪುಷ್ಪಾಗೆ ಗೊತ್ತು.

Brundavana - ಆಕಾಶ್ ಕೋಪ ಹಿಮದಂತೆ ಕರಗಿಸೋ ಕಲೆ ಪುಷ್ಪಾಗೆ ಗೊತ್ತು.

Brundavana - ಆಕಾಶ್ ಮನೆ ಮಂದಿಗೆ ಸಹನಾ ವಿಷಯ ಹೇಳಿಬಿಡ್ತಾನಾ ಗೆಳೆಯ?

Brundavana - ಆಕಾಶ್ ಮನೆ ಮಂದಿಗೆ ಸಹನಾ ವಿಷಯ ಹೇಳಿಬಿಡ್ತಾನಾ ಗೆಳೆಯ?

Brundavana - ಆಕಾಶ್ ಗೊಂದಲಕ್ಕೆ ಸಮಾಧಾನ ಹೇಳಿದ ಪುಷ್ಪಾ.

Brundavana - ಆಕಾಶ್ ಗೊಂದಲಕ್ಕೆ ಸಮಾಧಾನ ಹೇಳಿದ ಪುಷ್ಪಾ.

ಕಾರ್ಯಕ್ರಮಗಳು

Bot

Follow Colors Kannada

viacom logo

Viacom18 Media Pvt. Ltd. is one of India’s fastest growing entertainment networks and a house of iconic brands that offers multi-platform, multi-generational and multicultural brand experiences. A joint venture of TV18, which owns 51%, and Viacom Inc., with a 49% stake, Viacom18 defines entertainment in India by touching the lives of people through its properties on air, online, on ground, in shop and through cinema

© Viacom18 Media Pvt. Ltd. 2024